ಉತ್ತಮ ಸಮಾಜಕ್ಕಾಗಿ

ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ ಇಂದು ಮಹಾನಗರ ಪಾಲಿಕೆಗೆ ಭೇಟಿ

Regional Commissioner P. A. Meghnr visit to the metropolitan corporation today

0

ಬೆಳಗಾವಿ: ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಪಿ. ಎ. ಮೇಘನ್ನವರ ಇಂದು ಮಹಾನಗರ ಪಾಲಿಕೆಗೆ ಭೇಟಿ ನೀಡಿದರು. ಪಾಲಿಕೆ ಆವರಣದಲ್ಲಿ ಪ್ರತಿಷ್ಠಾಪಿಸಲಾದ ಡಾ. ಬಿ. ಆರ್. ಅಂಬೇಡ್ಕರ್ ಪುತ್ಥಳಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿದ ಮೇಘನ್ನವರ ಪುತ್ಥಳಿ ಆವರಣದಲ್ಲಿ ಗುಲಾಬಿ ಸಸಿ ನೆಟ್ಟು ತಮ್ಮ ಭೇಟಿ ದಾಖಲಿಸಿದರು.
ನಂತರ ಮತದಾರರ ಯಾದಿ ಮತ್ತು ಚುನಾವಣಾ ಪೂರ್ವ ತಯಾರಿ ಕುರಿತು ಅಧಿಕಾರಿಗಳ ಸಭೆ ನಡೆಸಿದರು. ಕಮಿಷ್ನರ್ ಶಶಿಧರ ಕುರೇರ, ಯೋಜನಾ ನಿರ್ದೇಶಕ ಪ್ರವೀಣ ಬಾಗೇವಾಡಿ ಹಾಗೂ ಪಾಲಿಕೆ ಅಧಿಕಾರಿಗಳು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.