ಉತ್ತಮ ಸಮಾಜಕ್ಕಾಗಿ

ರೋಹನ ಕೊಕಣೆ ಅವರಿಗೆ ಸನ್ಮಾನ

Rohan's ceremony is felicitated

0

ಬೆಳಗಾವಿ: (news belgaum)ಸ್ಕೇಟಿಂಗನಲ್ಲಿ ರೋಹನ. ಅಜೀತ. ಕೊಕಣೆ ಇವರು ಅಗಾಧವಾದ ಸಾಧನೆ ಮಾಡಿದ ಕಾರಣ ಅವರನ್ನು ಜಿಲ್ಲಾ ಪಂಚಾಯತ ಮತ್ತು ಕ್ರೀಡಾ ಇಲಾಖೆ, ಬೆಳಗಾವಿ ವತಿಯಿಂದ ಶ್ರೀ.ರಾಮಚಂದ್ರನ್. ಆರ್ ಇವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಪ-ಕಾರ್ಯದರ್ಶಿಗಳಾದ ಶ್ರೀ.ಎಸ್.ಬಿ.ಮುಳ್ಳಳ್ಳಿ. ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀ.ಶಂಕರಾನಂದ. ಬನಶಂಕರಿ. ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಶ್ರೀ.ಸೀಬಿರಂಗಯ್ಯ ಜಿಲ್ಲಾ ಸ್ಕೇಟಿಂಗ ಅಧ್ಯಕ್ಷರು ಶ್ರೀ.ಉಮೇಶ. ಕಲಘÀಟಗಿ. ಮತ್ತು ಕೋಚ್ ಆದಂತಹ ಶ್ರೀ.ಸೂರ್ಯಕಾಂತ ಹಿಂಡೆಲಗೇಕರ ಇವರು ಕೂಡ ಉಪಸ್ತಿತರಿದ್ದರು.

ರೋಹನ ಕೊಕಣೆ ಅವರಿಗೆ ಸನ್ಮಾನ- Tarun kranti

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.