ಉತ್ತಮ ಸಮಾಜಕ್ಕಾಗಿ

ರೋಟರಿ ಕ್ಲಬ್ ಆಫ್ ಬೆಳಗಾವಿ (ಮಿಡ್ ಟೌನ್) ಪದಗ್ರಹಣ ಸಮಾರಂಭ

Rotary Club of Belgaum (Mid Town) Exhibition Ceremony

0

ಬೆಳಗಾವಿ :(news belagavi)  ರೋಟರಿ ಕ್ಲಬ್ ಆಫ್ ಬೆಳಗಾವಿ (ಮಿಡ್ ಟೌನ್) ಡಿಸ್ಟಿಕ್ 3170 ಇದರ 2018-19 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇದೇ 4 ಬುಧವಾರ ಸಾ. 6-30 ಗಂಟೆಗೆ ನಗರದ ಮೆಜಾನಿಕ್ ಹಾಲ್ ಕ್ಯಾಂಪ್ ಇಲ್ಲಿ ಜರುಗಲಿದೆ.

ಜಿಲ್ಲಾ ಗವರ್ನರ್ ರೊ. ರವಿಕಿರಣ ಜೆ. ಕುಲಕರ್ಣಿ ಅವರು ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಬ ನಡಿಸಿಕೊಡಲಿದ್ದಾರೆ. ಅತಿಥಿಉಪನ್ಯಾಸಕರಾಗಿ ಅಮಿತ ಸೌಂದಲಗೇಕರ ಅವರು ಭಾಗವಹಿಸಲಿದ್ದಾರೆ.

ನೂತನ ಪದಾಧಿಕಾರಿಗಳಾಗಿ ರೊ. ಅಶೋಕ ವಿ. ಬದಾಮಿ(ಅಧ್ಯಕ್ಷರು) ರೊ. ರವೀಂದ್ರ ಇಂಚಲ (ಕಾರ್ಯದರ್ಶಿ), ರೊ. ದಯಾನಂದ ಮಾಳಗಿ(ಖಜಾಂಚಿ) ಮತ್ತು ರೊ. ನಾರಾಯಣ ಜಾಧವ, ರೋ. ಅಶೋಕ ಮಳಗಲಿ, ರೊ. ವಿಲಾಸ ಬದಾಮಿ, ರೊ. ರವೀಂದ್ರ ಹಿರೇದೇಸಾಯಿ, ರೊ. ಡಾ. ವಿಜಯ ಪೂಜಾರ, ರೊ. ಉದಯಸಿಂಗ ರಜಪೂತ, ರೊ. ಸತೀಶ ನಾಯಕ, ರೊ. ಮನೋಹರ ಜರರ್ತಾರಕರ, ರೊ. ರಾಮ ಸಾಂಗಲೆ ಮತ್ತು ರೊ. ಅರುಣ ಪಾಟೀಲ ಇವರು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಆಗಮಿಸಬೇಕೆಂದು ಅಧ್ಯಕ್ಷರಾದ ರೊ. ವಿಲಾಸ ಡಿ. ಬದಾಮಿ ಹಾಗೂ ಕಾರ್ಯದರ್ಶಿ ರೊ. ಸತೀಶ ಎಂ. ನಾಯಕ ವಿನಂತಿಸಿಕೊಂಡಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

 

 

Leave A Reply

 Click this button or press Ctrl+G to toggle between Kannada and English

Your email address will not be published.