ಉತ್ತಮ ಸಮಾಜಕ್ಕಾಗಿ

RTO ಬಳಿ ಕಸದ ಡಿಪೋ!

Trash Depot near RTO

0

ಬೆಳಗಾವಿ: ( news belgaum) ನಗರ ಹೃದಯಭಾಗದ RTO ಕಚೇರಿ ಬಲಭಾಗದ ಇಕ್ಕೇಲ ರಸ್ತೆ ಈಗ ಕಚಡಾ ಡಿಪೋ ಆಗಿ ಬದಲಾಗಿದೆ.ಅಧಿಕಾರಿಗಳು, ಜನಪ್ರತಿನಿಧಿಗಳು ಓಡಾಡುವ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಬಿದ್ದಿದ್ದು ಮಹಾನಗರ ಪೌರಾಡಳಿತ ಚಟುವಟಿಕೆಯಲ್ಲಿದೆಯೇ ಎಂಬ ಪ್ರಶ್ನೆ ಮೂಡಿದೆ.

RTO ಬಳಿ ಕಚಡಾ ಡಿಪೋ!- Tarun kranti\
RTO ಕಚೇರಿಯ ಬಲಭಾಗದ ರಸ್ತೆ ತುಂಬ ವಿಪರೀತ ತ್ಯಾಜ್ಯ ಎಸೆಯಲ್ಪಟ್ಟಿದ್ದು ಸುಮಾರು ದಿನಗಳಿಂದ ಕಸ ವಿಲೇವಾರಿ ಮಾಡಿದ ಕುರುಹು ಇಲ್ಲ. ಬರೀ ಕಸ ವಿಲೇವಾರಿಗಾಗಿಯೇ ಸಾಕಷ್ಟು ಹಣ ಪಾಲಿಕೆ ಸುರಿಯುತ್ತಿದ್ದರೂ, ತ್ಯಾಜ್ಯಮುಕ್ತ ಸುಂದರ ವಾತಾವರಣ ನಗರದ ಪ್ರಮುಖ ರಸ್ತೆಗಳಲ್ಲೇ ಕಾಣುತ್ತಿಲ್ಲ.

ಮೇಯರ್ ಬಸಪ್ಪ ಚಿಕ್ಕಲದಿನ್ನಿ ಹಾಗೂ ಕಮಿಷ್ನರ್ ಕೃಷ್ಟೇಗೌಡರು ಇತ್ತ ಗಮನ ಹರಿಸಿದಂತಿಲ್ಲ. ಜಿಲ್ಲಾಡಳಿತ ಸಹ ಪಾಲಿಕೆಯನ್ನು ತರಾಟೆಗೆ ತೆಗೆದುಕೊಂಡಿರಲಿಕ್ಕಿಲ್ಲ ಎಂಬ ಸಾರ್ವಜನಿಕ ಚರ್ಚೆ ವ್ತಕ್ತವಾಗಿದೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.