ಉತ್ತಮ ಸಮಾಜಕ್ಕಾಗಿ

ಗ್ರಾಮೀಣ ಕಲೆಯ ಆರ್ಥಿಕ ವಿದ್ಯಾರ್ಥಿಗಳಿಗೆ ಮಾದರಿ ಶಿವಕವಿ ಉಳವೀಶರು: ಮ್ಯತ್ಯುಂಜಯ ಶ್ರೀ

Sample Shivakavi for Rural Art Economics: Maathyanunjaya Shri

0

ಬೆಳಗಾವಿ: (NEWS BELGAUM)ಶಿವಕವಿ ಉಳವೀಶರು ಆದರ್ಶ ಅಧ್ಯಾಪಕರಾಗಿ, ದೊಡ್ಡಾಟ ಪಾರಿಜಾತ ವಿವಿಧ ಪಾತ್ರಗಳಲ್ಲಿ ಅಭಿನಯಿಸಿ ನೂರಾರು ಗ್ರಾಮಗಳಲ್ಲಿ ಗ್ರಾಮೀಣ ಕಲೆಯ ಪ್ರಯೋಗಗಳನ್ನು ನೀಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾವ್ಯ ರತ್ನ ಜಾಣ ಪರಿಕ್ಷೇಗಳಿಗೆ ಮೂರು ಸಾವಿರ ಆರ್ಥಿಕ ಮಕ್ಕಳು ಕೂಡುವಂತೆ ಮಾಡಿವದರೆಂದು ಶ್ರೀ ಮ್ಯತ್ಯುಂಜಯ ಸ್ವಾಮಿ ಹಿರೇಮಠ ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ರವಿವಾರ 05 ರಂದು ಜಿಲ್ಲಾ ಲೇಖಿಕಿಯರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ದತ್ತಿ ನಿಧಿ ಕಾರ್ಯಕ್ರಮದಲ್ಲಿ ಶಿವಕವಿ ಉಳವೀಶರ ಪುಷ್ಪಾಚರಣೆ ನೀಡಿ ಮಾತನಾಡಿದ ಅವರು.
ಗ್ರಾಮೀಣ ಕಲೆಯ ಆರ್ಥಿಕ ವಿದ್ಯಾರ್ಥಿಗಳಿಗೆ ಮಾದರಿ ಶಿವಕವಿ ಉಳವೀಶರು: ಮ್ಯತ್ಯುಂಜಯ ಶ್ರೀ- Tarun kranti ಗ್ರಾಮೀಣ ಕಲೆಯ ಆರ್ಥಿಕ ವಿದ್ಯಾರ್ಥಿಗಳಿಗೆ ಮಾದರಿ ಶಿವಕವಿ ಉಳವೀಶರು: ಮ್ಯತ್ಯುಂಜಯ ಶ್ರೀ- Tarun kranti 1ಹಾಗೇ ಮಹಾತ್ಮಾ ಗಾಂಧಿ ಪ್ರವೀಣ ವಿಧಾಯಕ ರಾಷ್ಟ್ರ ಭಾಷಾ ಪ್ರವೀಣ ಪರಿಕ್ಷೇಗಳಿಗೆ ಎರಡು ಸಾವಿರಕ್ಕೂ ಆರ್ಥಿಕ ವಿದ್ಯಾರ್ಥಿಗಳ ಕುರಿತು ಉತ್ತಿರ್ಣರಾಗುವಂತೆ ಮಾಡಿದ್ದಲ್ಲದೇ ಕರ್ನಾಟಕ ಹಲವಾರು ಮಾನ್ಯಗಳಲ್ಲಿ ಪುರಾಣ ಪ್ರವಚನಗಳನ್ನು ಪೂರೈಸಿ ಜನರನ್ನು ಧರ್ಮವೀರಗಳನ್ನಾಗಿ ಮಾಡಿವದರು. ಅಲ್ಲದೇ ಮಕ್ಕಳಿಗಾಗಿ ಕವಿತಾ ಸಂಕಲನ ಮತ್ತು ನಾಟಕ ರಚಿಸಿ ರಾಷ್ಟ್ರಿಯ ಬಹುಮಾನಗಳನ್ನು ಗಳಿಸಿದವರು. ಆದರ್ಶ ಅಧ್ಯಾಪಕರೆಂದು ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದವರು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅವರದೇಯಾದ ಅಪೂರ್ವ ಮಾರ್ಗ ಸಲ್ಲಿಸಿದ್ದಾರೆ. ಅವರ ಜೀವನ ಮತ್ತು ಸಾಧನೆ ನಮ್ಮಗೆ ಮಾದರಿ ಎಂದರು. ಶಿವಕವಿ ಉಳವೀಶರರು ಸಾವಿರ ಚುಟುಕುಗಳನ್ನು ರಚಿಸಿದವರು.
ಈ ಕಾರ್ಯಕ್ರಮದಲ್ಲಿ ಚುಟುಕು ವಾಚಕ ಸ್ಪರ್ದೆ ಹಮ್ಮಿಳ್ಳೋಲಾಗಿತ್ತು. ಸ್ಪರ್ಧೆಯಲ್ಲಿ ಸುಮಾರು 30 ಕವಿತ್ರಿಯರು ಭಾಗವಹಿಸಿದರು. ಈ ಸ್ಪರ್ದೆಗಳಿಗೆ ಸಮಾಧಾನಕರ ಬಹುಮಾನ ವಿತರಿಸಲಾಯಿತ್ತು.
ಡಾ.ನೀತಾರಾವ್ ಮತ್ತು ರೋಹಿನಿ ಯಾದವಾಡ ನಿರ್ವಾಹಕರಾಗಿ ಕಾರ್ಯ ನಿವೃಹಿಸಿದರು. ಲೇಖಿಕಿಯರ ಸಂಘದ ಅಧ್ಯಕ್ಷೇಯಾದ ಜ್ಯೋತಿ ಬದಾಮಿ ಸಂಘದ ಸಾಧನೆಗಳನ್ನು ಪ್ರಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಮ್ ಎಸ್ ಇಂಚಲ, ಶಾಂತಾದೇವಿ ಹುಲೆಪ್ಪನವರಮಠ, ಶೈಲಜಾ ಕುಲಕರ್ಣಿ
,ಬಿ ಎಸ್ ಗವಿಮಠ, ಡಾ ಗುರುದೇವಿ ಹುಲೆಪ್ಪನವರಮಠ ಹಾಗೂ ಉಪಸ್ಥಿತರಿದ್ದರು. ಹೇಮಾ ಬರಬರಿ ಪ್ರಾರ್ಥಿಸಿದರು. ಶಿವಪ್ರಸಾದ ಹುಲೆಪ್ಪನವರಮಠ ಉಳವೇಶರ ಕುರಿತು ಕವನ ವಾಚಿಸಿದರು. ಲಲೀತಾ ಕ್ಯಾಸನ್ನವರ ಉಪನ್ಯಾಸಕರ ಪರಿಚಯಿಸಿದರು. ಆಶಾ ಯಮಕನಮರಡಿ ನಿರೂಪಿಸಿದರು. ನಂದಾ ಗಾರ್ಗಿ ವಂದಿಸಿದರು. Sample Shivakavi for Rural Art Economics: Maathyanunjaya Shri

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.