ಉತ್ತಮ ಸಮಾಜಕ್ಕಾಗಿ

ಹುಟ್ಟು ಹಬ್ಬದ ನಿಮಿತ್ತ : ವಿನೂತನ ಕಾರ್ಯ ರೈತರ ಸಾಲ ಮನ್ನಾಗೆ ಲಕ್ಷ ರೂ ಅರ್ಪಿಸಲಿರುವ ಶಂಕರಾಚಾರ್ಯ

Shankaracharya giving 1 lakh rupees to farmers loan waiver on his Birthday

0

ಬೆಳಗಾವಿ: (news belagaviಜುಲೈ 7 ರಂದು ತಮ್ಮ ಹುಟ್ಟು ಹಬ್ಬದ ನಿಮಿತ್ತ ವಿಶ್ವಕರ್ಮ ಸಮುದಾಯದ ಧುರೀಣ, ಶಾರದಾಂಬೆ ಢವಲಪರ್ಸ್ ಮಾಲೀಕ ಎನ್, ಎಸ್ ಶಂಕರಾಚಾರ್ಯ ಇವರು ರೈತರ ಸಾಲ ಮನ್ನಾ ಮಾಡಲು ಸಹಕಾರಿಯಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಒಂದು ತಿಂಗಳ ಪಿಂಚಣಿ ಜೊತೆಗೆ 1 ಲಕ್ಷ ರೂ ದೇಣಿಗೆ ನೀಡಲಿದ್ದಾರೆ.

ರಾಜ್ಯದ ಎಲ್ಲ ರೈತರಿಗೆ ಅನುಕೂಲ ಒದಗಿಸಲು ತಮ್ಮದು ಅಳಿಲು ಸೇವೆ ಎಂದು ಹೇಳಿಕೊಂಡಿರುವ ಶಂಕರಾಚಾರ್ಯ ಅವರು ಈ ರೈತರ ಕಲ್ಯಾಣದ ಕಾರ್ಯಕ್ಕೆ ಸರ್ವರು ಕೈ ಜೋಡಿಸಿ ಸರಕಾರದ ಸಾಲ ಮನ್ನಾ ಕಾರ್ಯಕ್ಕೆ ಸಹಕರಿಸಬೇಕೆಂದು ಕೋರಿದ್ದಾರೆ. 7 ರಂದು ಬೆಳಿಗ್ಗೆ ಶಹಾಪೂರ ಕಾಳಿಕಾದೇವಿಗೆ ಅಭಿಷೇಕ ಪೂಜೆ ನೆರವೇರಿಸಿ ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಒಂದು ಲಕ್ಷ ರೂ ಜೊತೆಗೆ ತಮ್ಮ ಜೂನ ತಿಂಗಳ ಪಿಂಚಣಿ ಹಣ ಅರ್ಪಿಸಲಿದ್ದಾರೆ.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

 

Leave A Reply

 Click this button or press Ctrl+G to toggle between Kannada and English

Your email address will not be published.