ಉತ್ತಮ ಸಮಾಜಕ್ಕಾಗಿ

ಕೋ-ಆಪ್ಟೆಕ್ಸ್ ರವರಿಂದ ಗಣೇಶ ಹಬ್ಬದ ವಿಶೇಷ ಕೊಡುಗೆ ಮಾರಾಟ

news belagavi

0

ಬೆಳಗಾವಿ:(news belgaum) ಕೋ-ಆಪ್ಟೆಕ್ಸ್ ರವರಿಂದ ಗೌರಿ ಗಣೇಶ ಹಬ್ಬದ ವಿಶೇಷ ಕೊಡುಗೆ ಪ್ರದರ್ಶನ ಮತ್ತು ಮಾರಾಟ ನಗರದ ಚನ್ನಮ್ಮ ವೃತ್ತದಲ್ಲಿ ಇರುವ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರದಿಂದ 12 ದಿನಗಳ ಕಾಲ ನಡೆಯಲಿದೆ.
News Belgaum-ಕೋ-ಆಪ್ಟೆಕ್ಸ್ ರವರಿಂದ ಗಣೇಶ ಹಬ್ಬದ ವಿಶೇಷ ಕೊಡುಗೆ ಮಾರಾಟಕೋ-ಆಪ್ಟೆಕ್ಸ್ ಮಾರಾಟ ಮಳಿಗೆಯನ್ನು ಅಪರ ಜಿಲ್ಲಾಧಿಕಾರಿಗಳ ಡಾ.ಬುದೇಪ್ಪ ಅವರು ಉದ್ಘಾಟಿಸಿ ಮಾತನಾಡಿದ ಅವರು ಈ ಮಳಿಗೆಯಲ್ಲಿ ಉತ್ತಮ ಬಟ್ಟೆಗಳು, ರೇಷ್ಮೇ ಸೀರೆ ಹಾಗೂ ಮದುವೆ ಪಂಚೆಗಳನ್ನು ವಿಶೇಷ ದರದಲ್ಲಿ ಪ್ರದರ್ಶನಕ್ಕೆ ಮಾರಾಟ ಮಾಡಲಾಗುತ್ತಿದೆ ಸಾರ್ವಜನಿಕರು ಈ ಅವಕಾಶ ಸದುಪಯೋಗ ಪಡೆಯಬೇಕೆಂದರು.
ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯವರೆಗೂ ತೆರೆಯಲಾಗಿದೆ.ಇಲ್ಲಿ ದೊರೆಯುವ ಎಲ್ಲ ವಸ್ತುಗಳಿಗೆ ಶೇ.30%ರಷ್ಟು ಸರ್ಕಾರಿ ರಿಯಾಯಿತಿ ನೀಡಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮರುಗೇಶ ರೀಜನಲ್ ಮಾನ್ಯೇಜರ್ ಬೆಂಗಳೂರು, ಮನಿಹೊನ್ನನ ಮಾನ್ಯೇಜರ್, ದಯಾಳಂದ ಆರ್, ಹಾಗೂ ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.