ಉತ್ತಮ ಸಮಾಜಕ್ಕಾಗಿ

ಕ್ರೀಡಾ ಶಾಲೆ: ಕ್ರೀಡಾ ನಿಲಯಗಳ ಆಯ್ಕೆ

Sports School: The selection of sports venues

0

ಬೆಳಗಾವಿ:  (tarun kranti)ಜಿಲ್ಲೆಯ ಎಲ್ಲ ತಾಲೂಕಿನಲ್ಲಿ 2018-19ನೇ ಸಾಲಿನ ಅಥ್ಲೆಟಿಕ್ಸ್, ಹಾಕಿ, ಬಾಸ್ಕೇಟ ಬಾಲ್, ವಾಲಿಬಾಲ್, ಫುಟ್ ಬಾಲ್ ಸೇರಿದಂತೆ ವಿವಿಧ ಕ್ರೀಡೆಗಳ ಆಯ್ಕೆ ನಡೆಯುವುದು.
ಜನವರಿ 29 ರಂದು ರಾಮದುರ್ಗ- ಚಂದರಗಿ ಕ್ರೀಡಾ ಶಾಲೆ, ಅಥಣಿ- ಸ್ಥಳೀಯ ತಾಲೂಕು ಕ್ರೀಡಾಂಗಣ, ಗೋಕಾಕ- ಶ್ರೀ ಮಹಶ್ರೀ ವಾಲ್ಮಕಿ. ಜ.30 ರಂದು ಸವದತ್ತಿ- ಶ್ರೀ ರೇಣುಕಾ ತಾಲೂಕ ಕ್ರೀಡಾಂಗಣ, ರಾಯಬಾಗ- ತಾಲೂಕ ಕ್ರೀಡಾಂಗಣ, ಬೈಲಹೊಂಗಲ- ತಾಲೂಕ ಕ್ರೀಡಾಂಗಣ ಜ. 31 ರಂದು ಹುಕ್ಕೇರಿ- ಹಿಂಡಕಲ್ ಡ್ಯಾಂ ಹತ್ತಿರ ಎಚ್‍ಡಿಪಿ ಹೈಸ್ಕೂಲ್, ಚಿಕ್ಕೋಡಿ- ತಾಲೂಕ ಕ್ರೀಡಾಂಗಣ, ಖಾನಾಪೂರ- ತಾಲೂಕ ಕ್ರೀಡಾಂಗಣ ಹಾಗೂ ಫೆಬ್ರವರಿ 1 ರಂದು ಬೆಳಗಾವಿ- ನೆಹರು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯ್ಕೆ ನಡೆಯಲಿದೆ ಎಂದು ಯುವ ಸಬಲಿಕರಣ ಮತ್ತು ಕ್ರೀಡಾ ಇಲಶಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.