ಉತ್ತಮ ಸಮಾಜಕ್ಕಾಗಿ

ಶ್ರೀಭಕ್ತಿ ಸೊಸಾಯಿಟಿ ಸರ್ವಸಾಧಾರಣ ಸಭೆ

Srivastava Society is the most common meeting

0

ಸೊಸಾಯಿಟಿ ಶ್ರೇಯೋಭಿವೃದ್ಧಿ ಗ್ರಾಹಕರ ಪಾತ್ರ ಅಮೋಘ
ಶ್ರೀಭಕ್ತಿ ಸೊಸಾಯಿಟಿ ಸರ್ವಸಾಧಾರಣ ಸಭೆ- Tarun krantiಬೆಳಗಾವಿ : (news belgaum)ಸಣ್ಣ ವ್ಯಾಪಾರಿಗಳು, ಕಾರ್ಮಿಕರ ಸಹಕಾರದಿಂದ ಭಕ್ತಿ ಸೊಸಾಯಿಟಿ ಉತ್ತಮ ಶ್ರೇಯೋಭಿವ್ರದ್ಧಿ ಹೊಂದುತ್ತಾ ಸಾಗಿದೆ ಎಂದು ಅಧ್ಯಕ್ಷೆ ಜ್ಯೋತಿ ಅಗರವಾಲ ಹೇಳಿದರು.
ಅವರು ರವಿವಾರ ನಗರದ ಶ್ರೀಮಾತಾ ಬಹುರಾಜ್ಯ ಕೋ ಆಪ್ ಸೊಸಾಯಿಟಿಯಲ್ಲಿ ಜರುಗಿದ ಶ್ರೀ ಭಕ್ತಿ ಮಹಿಳಾ ಸೊಸಾಯಿಟಿಯ 20 ನೆಯ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯವಹಾರದಲ್ಲಿ ಆಗುವ ಬದಲಾವಣೆಗಳನ್ನು ಮೆಟ್ಟಿ ನಿಂತು ಮುನ್ನುಗ್ಗುತ್ತಿದೆ ಎಂದರು.
ಸೊಸಾಯಿಟಿಯ ವ್ಯವಸ್ಥಾಪಕರಾದ ಸುನಿಲ ಪಾಟೀಲ ಹಾಗೂ ಅತುಲ್ ಕುಲಕರ್ಣಿ ವಾರ್ಷಿಕ ವರದಿಯ ಲಾಭ ಹಾನಿ, ಸಹಕಾರ ಬಗ್ಗೆ ಪ್ರಸ್ತುತ ಪಡಿಸಿದರು. ಇದೇ ಕಾಲಕ್ಕೆ ಸೊಸಾಯಿಟಿಯ ಎಲ್ಲ ಸದಸ್ಯರನ್ನು ಸಾಂಕೇತಿಕವಾಗಿ ಸನ್ಮಾನಿಸಲಾಯಿತು.
ಸಂಸ್ಥಾಪಕರಾದ ಮನೋಹರ ದೇಸಾಯಿ, ಎಸ್.ಜಿ.ಬಾಳೇಕುಂದ್ರಿ, ಮಹೇಶ ವಸ್ತ್ರದ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ನಿರ್ದೇಶಕಿ ಭಕ್ತಿ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷೆ ರೂಪಾಲಿ ಜನಾಜ ವಂದಿಸಿದರು. Srivastava Society is the most common meeting

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.