ಉತ್ತಮ ಸಮಾಜಕ್ಕಾಗಿ

ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಜನ ಸ್ವಯಂಪ್ರೇರಿತ ನಿಲ್ಲಿಸಿ:ಖಾನಾಪುರ ಅರಣ್ಯ ವಿಭಾಗ ಕರೆ

Stop using voluntary use of plastic products: call the Khanapur forest division

0

ಬೆಳಗಾವಿ/ಖಾನಾಪೂರ: ( news belgaum)ಅಂಗಡಿಗಳಲ್ಲಿ ಪದಾರ್ಥಗಳನ್ನು ಪ್ಲಾಸ್ಟಿಕ್ ನಲ್ಲಿ ತರಲು ಸಮ್ಮತಿ ನೀಡಬೇಡಿ ಎಂದು ಖಾನಾಪುರ ಅರಣ್ಯ ಉಪವಿಭಾಗ ಜನತೆಗೆ ಕರೆ ನೀಡಿದೆ.ಇಂದು ಖಾನಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಪ್ರತ್ಯೇಕ್ ಎರಡು ಪರಿಸರ ಪ್ರಜ್ಞಾ ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಲ್ಲಿಸುವಂತೆ ಜನತೆಗೆ ಇಲಾಖೆ ಮನವಿ ಮಾಡಿತು.
News Belgaum-ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಜನ ಸ್ವಯಂಪ್ರೇರಿತ ನಿಲ್ಲಿಸಿ:ಖಾನಾಪುರ ಅರಣ್ಯ ವಿಭಾಗ ಕರೆ News Belgaum-ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಜನ ಸ್ವಯಂಪ್ರೇರಿತ ನಿಲ್ಲಿಸಿ:ಖಾನಾಪುರ ಅರಣ್ಯ ವಿಭಾಗ ಕರೆ 1 News Belgaum-ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಜನ ಸ್ವಯಂಪ್ರೇರಿತ ನಿಲ್ಲಿಸಿ:ಖಾನಾಪುರ ಅರಣ್ಯ ವಿಭಾಗ ಕರೆ 2 News Belgaum-ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಜನ ಸ್ವಯಂಪ್ರೇರಿತ ನಿಲ್ಲಿಸಿ:ಖಾನಾಪುರ ಅರಣ್ಯ ವಿಭಾಗ ಕರೆ 3 News Belgaum-ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಜನ ಸ್ವಯಂಪ್ರೇರಿತ ನಿಲ್ಲಿಸಿ:ಖಾನಾಪುರ ಅರಣ್ಯ ವಿಭಾಗ ಕರೆ 4ಸಸಿ ನೆಡುವಿಕೆ ಹಾಗೂ ಜಾಥಾಗೆ ಖಾನಾಪುರ ಹಿರಿಯ ನ್ಯಾಯಾಧೀಶೆ ಕೆ. ವಿದ್ಯಾ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶ ಎಂ. ಆನಂದಪ್ಪ ಚಾಲನೆ ನೀಡಿದರು. ನಗರದ ಬಸವೇಶ್ವರ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ವಿದ್ಯಾರ್ಥಿಗಳ ಬೃಹತ್ ‘ಪರಿಸರ ನಡಿಗೆ’ ಜಾಥಾ ನಡೆಯಿತು. ಪರಿಸರವೇ ನಮ್ಮೆಲ್ಲರ ಉಸಿರಾಗಿದ್ದು, ಇಂದು ಹೆಚ್ಚುತ್ತಿರುವ ಪರಿಸರ ವೈಪರಿತ್ಯಗಳಿಗೆ ಮಾನವನ ಪರಿಸರ ವಿರೋಧಿ ಚಟುವಟಿಕೆಗಳೇ ಕಾರಣ ಎಂದು ನ್ಯಾಯಾಧೀಶೆ ಕೆ. ವಿದ್ಯಾ ಅಭಿಪ್ರಾಯ ಪಟ್ಟರು.
ಎಸಿಎಫ್ ಸಿ. ಬಿ. ಪಾಟೀಲ ಮಾತನಾಡಿ ಅಪರೂಪದ ಸಸ್ಯ ಸಂಕುಲ ಮಾನವ ಕುಲದ ಆಸ್ತಿ. ಅದನ್ನು ಅರಣ್ಯ ಇಲಾಖೆ ಮಾತ್ರವಲ್ಲ ದೇಶದ ಪ್ರತಿ ನಾಗರಿಕ ಕಾಯ್ದು ಕಾಪಾಡಿ ಬೆಳೆಬೇಕಿದೆ. ಆದರೆ ಇಂದು ವಾಣಿಜ್ಯ ಕಾರಣಕ್ಕೆ ಕಳ್ಳಭೇಟೆ, ಟಿಂಬರ್ ಕಳವು ಅಂತಹ ಚಟುವಟಿಕೆಗೆ ಅಪರಾಧ ಪ್ರಜೃತಿಯ ಜನ ಇಳಿಯುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
RFO ಎಸ್. ಎಸ್. ನಿಂಗಾನಿ ಮಾತನಾಡಿ ಅಜೈವಿಕ ಪ್ಲಾಸ್ಟಿಕ್ ವಸ್ತುಗಳ ಬಳಕೆ ಇಂದು ಜನತೆ ನಿಲ್ಲಿಸಬೇಕಿದೆ. ಪ್ಲಾಸ್ಟಿಕ್ ನಿಷೇಧದ ನಂತರವೂ ಇಂದು ಅಂಗಡಿಕಾರರು ಪ್ಲಾಸ್ಟಿಕನಲ್ಲೇ ದವಸ ಧಾನ್ಯ ನೀಡುತ್ತಿದ್ದು ಜನತೆ ಪ್ಲಾಸ್ಟಿಕ್ ಕಾಗದ, ಚೀಲಗಳ ಬಳಕೆ ಸ್ವಯಂಪ್ರೇರಿತ ಆಗಿ ನಿಲ್ಲಿಸಬೇಕು ಎಂದು ಕರೆ ನೀಡಿದರು.News Belgaum-ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ ಜನ ಸ್ವಯಂಪ್ರೇರಿತ ನಿಲ್ಲಿಸಿ:ಖಾನಾಪುರ ಅರಣ್ಯ ವಿಭಾಗ ಕರೆ 5
ಖಾನಾಪುರ ತಹಶೀಲ್ದಾರ ಡಿ. ಜಿ. ಹೆಗಡೆ ಮಾತನಾಡಿ ಕೃಷಿ ಮತ್ತು ಕೈಗಾರಿಕೆಗೆ ಹೆಚ್ಚೆಚ್ಚು ಗಿಡಮರ ಉರುಳಿಸಿದರೆ ಪ್ರಾಣಿ ಪಕ್ಷಿಗಳ ಆವಾಸ ಸ್ಥಾನ ಹಾಳಾಗುತ್ತದೆ. ಖಾನಾಯ ವಲಯದ ಅರಣ್ಯ ತನ್ನ ದಟ್ಟತೆಯಲ್ಲಿ ಮನಮೋಹಕವಾಗಿದ್ದು, ಬೆಳಗಾವಿ ಜಿಲ್ಲೆಯ ಅಂದಕ್ಕೆ ಹೊಳಪು ನೀಡಿದೆ. ತಾಲೂಕು ಆಡಳಿತ ಅರಣ್ಯ ಇಲಾಖೆಯೊಂದಿಗೆ ಸತತ ಸಹಕಾರ ನೀಡುತ್ತದೆ ಎಂದರು.
ಬಾರ್ ಅಸೋಸಿಯೇಶನ್, ಮರಾಠಾ ಮಂಡಳ ಸಂಸ್ಥೆ, ಆರ್ ಸಿಯು ವಿದ್ಯಾಸಂಗಮ ಬೆಳಗಾವಿ ಹಾಗೂ ಇತರ ಸಂಘಟನೆಗಳು ಭಾಗವಹಿಸಿದ್ದವು. ಖಾನಾಪುರ ಪಪಂ. ಅಧ್ಯಕ್ಷ ಅಜೀಮ್ ತೆಲಗಿ, ಪಪಂ. ಕಾರ್ಯನಿರ್ವಾಹಕ ಅಧಿಕಾರಿ ಮಠದ, RFO ಎಸ್. ಎಸ್. ನಿಂಗಾನಿ ಮಾತನಾಡಿ ಅಜೈವಿಕ ಪ್ಲಾಸ್ಟಿಕ್ ವಸ್ತುಗಳ ಬಳಕೆ ಇಂದು ಜನತೆ ನಿಲ್ಲಿಸಬೇಕಿದೆ. ಪ್ಲಾಸ್ಟಿಕ್ ನಿಷೇಧದ ನಂತರವೂ ಇಂದು ಅಂಗಡಿಕಾರರು ಪ್ಲಾಸ್ಟಿಕನಲ್ಲೇ ದವಸ ಧಾನ್ಯ ನೀಡುತ್ತಿದ್ದು ಜನತೆ ಪ್ಲಾಸ್ಟಿಕ್ ಕಾಗದ, ಚೀಲಗಳ ಬಳಕೆ ಸ್ವಯಂಪ್ರೇರಿತ ಆಗಿ ನಿಲ್ಲಿಸಬೇಕು ಎಂದು ಕರೆ ನೀಡಿದರು.Stop using voluntary use of plastic products: call the Khanapur forest divisionರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for (http://tarunkranti.news ) latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ  (http://newsbelgaum.in)

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ .. (http://newsbelgaum.in)

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.  

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.