ಉತ್ತಮ ಸಮಾಜಕ್ಕಾಗಿ

ಜಿತೂ ಪೌಂಡಿಶನ್‍ದಿಂದ ಸುನಿಲ ದೇಸಾಯಿಗೆ ಸನ್ಮಾನ

Sunil Desai is felicitated by Jitu Foundation

0

ಬೆಳಗಾವಿ : (news belgaum)ನಗರದ ಜೆಜಿಐ ಸಂಸ್ಥೆಯ ಜೈನ ಪದವಿ ಕಾಲೇಜಿನ ಪ್ರಾಚಾರ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೊ. ಸುನಿಲ ದೇಸಾಯಿ ಅವರ ಶೈಕ್ಷಣಿ ಸಾಧನೆ ಮತ್ತು ಕೊಡುಗೆಯನ್ನು ಮನ್ನಿಸಿ ಬೆಳಗಾವಿಯ ಜೈನ ಸಮುದಾಯದ ಜಿತೂ ಪಂಡೇಶನ್ ಸಂಸ್ಥೆಯು ಪಾರಿತೋಷಕ ನೀಡಿ ಗೌರವಿಸಿದೆ.

News Belgaum-ಜಿತೂ ಪೌಂಡಿಶನ್‍ದಿಂದ ಸುನಿಲ ದೇಸಾಯಿಗೆ ಸನ್ಮಾನಮಂಗಳವಾರ ದಿನಾಂಕ 20 ರಂದು ನಗರದ ಮಿಲೇನಿಯಂ ಗಾರ್ಡನದಲ್ಲಿ ಹಮ್ಮಿಕೊಂಡ ಜಿತೂ ಪೌಂಡೇಶನ್ ದಿನಾಚರಣೆಯ ಸಂದರ್ಭದಲ್ಲಿ ಪೌಂಡೇಶನ ಅಧ್ಯಕ್ಷ ಸಂತೋಷ ಪೊರವಾಲ್, ಇವೆಂಟ್ ಚೇರಮನ್ ನವರತ್ನ ಜೈನ್, ಕಾರ್ಯದರ್ಶಿ ಸತೀಶ್ ಮೇಹ್ತಾ ಅವರು ಸುನಿಲ ದೇಸಾಯಿ ಅವರಿಗೆ ಫಲಪುಷ್ಪ ನೀಡಿ, ಶಾಲು ಹೊದಿಸಿ ಗೌರವಿಸಿದರು. ಸುನಿಲ ದೇಸಾಯಿ ಅವರ ಪತ್ನಿ ಸ್ಮೀತಾ ದೇಸಾಯಿ ಅವರು ಉಪಸ್ಥಿತರಿದ್ದರು.Sunil Desai is felicitated by Jitu Foundation

Leave A Reply

 Click this button or press Ctrl+G to toggle between Kannada and English

Your email address will not be published.