ಉತ್ತಮ ಸಮಾಜಕ್ಕಾಗಿ
Browsing Tag

100 ದಿನಗಳ ಉದ್ಯೋಗ ಗ್ಯಾರಂಟಿ

ತಟ್ಟೆ ಸವಟಿನಿಂದದ ಭಾರಿಸುವ ಮೂಲಕ ವಿನೂತನ ಪ್ರತಿಭಟನೆ

ಬೆಳಗಾವಿ: (tarun kranti) ಬಡವರ ವಲಸೆ ತಪ್ಪಿಸಿ ಅವರ ಜೀವನಕ್ಕೆ ಆಧಾರವಾಗಲು ಕೆಲಸದ ಖಾತರಿ ನೀಡಲಾಗುತ್ತಿದೆ ಎಂದು ಸರಕಾರ ಎಷ್ಟೇ ಬೆನ್ನು ತಟ್ಟಿಕೊಂಡರೂ ಇತ್ತ ಮಹಿಳೆಯರು ತಮಗೆ ಕೆಲಸ ಸಿಗುತ್ತಿಲ್ಲ ಎಂದು ತಟ್ಟೆ ಸವಟಿನಿಂದದ ಭಾರಿಸುವ ಮೂಲಕ ವಿನೂತನ ಪ್ರತಿಭಟನೆ ಇಂದು ನಡೆಸಿದರು. ಜಿಲ್ಲೆಯ…