ಉತ್ತಮ ಸಮಾಜಕ್ಕಾಗಿ

ಇಸ್ಲಾಮಿಯಾ ಶಾಲೆಯಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ

0

ಬೆಳಗಾವಿ:tarunkranti ಸ್ಥಳೀಯ ಕ್ಯಾಂಪ್‍ನ ಮುಸ್ಲಿಂ ಶಿಕ್ಷಣ ಸಂಸ್ಥೆಯ ಇಸ್ಲಾಮಿಯಾ ಇಂಗ್ಲೀಷ ಶಾಲೆಯಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ ದಿ.13ರಂದು ಜರುಗಿತು.
ಈ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಫ್ಲಾವರ್ ಅರೆಂಜ್‍ಮೆಂಟ್,ಹ್ಯಾಂಡ್ ಪೇಂಟಿಂಗ್,ಫೋಕ್ ಡ್ಯಾನ್ಸ್,ಫ್ಯಾನ್ಸಿ ಡ್ರೆಸ್ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಒಟ್ಟು 450 ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಿವಿಧ ಶಾಲೆಗಳಿಂದ ನಿರ್ಣಾಯಕರು ಆಗಮಿಸಿದ್ದರು. ಮುಖ್ಯಾಧ್ಯಾಪಕಿ ಸಯೀದಾ ಆಸ್ಕೋಟೆ ಈ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಿದ್ದರು.
ಇಸ್ಲಾಮಿಯಾ ಶಾಲೆಯಲ್ಲಿ ಪ್ರತಿಭಾನ್ವೇಷಣೆ ಕಾರ್ಯಕ್ರಮ- Tarun krantiಈ ನಿಮಿತ್ತ ಏರ್ಪಡಿಸಿದ್ದ ಸಮಾರಂಭದಲ್ಲಿ ಮುಸ್ಲಿಂ ಶಿಕ್ಷಣ ಸಂಸ್ಥೆ ಉಪಾದ್ಯಕ್ಷ ಖತಾಲಸಾಬ ಮನಿಯಾರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಜನ್ನತ್ ಇ. ಇಸ್ಲಾಮ್ ಹಿಂದ್‍ನ ಸದಸ್ಯ ಶಾಹೀದ್ ಮೇಮನ್ ಆಗಮಿಸಿದ್ದರು. ಗೌರವ ಅಥಿತಿಗಳಾಗಿ ಮುಸ್ಲಿಂ ಶಿಕ್ಷಣ ಸಂಸ್ಥೆ ನಿರ್ದೇಶಕರಾದ ಸಾಹೀಲ್ ಕಿಲ್ಲೆದಾರ್, ಅಲ್‍ಹಜ್ ಮುಜಾವರ ಆಗಮಿಸಿದ್ದರು.
ಕಾರ್ಯಕ್ರಮಗಳಲ್ಲಿ ಸಂಸ್ಥೆಯ ನಿರ್ದೇಶಕರು, ±
Áಲೆಯ ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ ಎಲ್ಲ ಸಿಬ್ಬಂದಿಯವರು ಭಾಗವಹಿಸಿದ್ದರು.

belgaumnews Talent Discussion Program at Islamia School

Leave A Reply

 Click this button or press Ctrl+G to toggle between Kannada and English

Your email address will not be published.