ಉತ್ತಮ ಸಮಾಜಕ್ಕಾಗಿ

‘ತರುಣ ಭಾರತ್’ ಪತ್ರಿಕೆ ಬಂದ್ ಮಾಡಲು ಜಿಲ್ಲಾಧಿಕಾರಿಗೆ ಆಗ್ರಹ

'Tarun Bharat' demanded the district collector to bail out

0

ಬೆಳಗಾವಿ: (news belagavi)ಬಂದ್ ಕರಾ…ಬಂದ್ ಕರಾ ತರುಣ ಭಾರತ ಬಂದ್ ಕರಾ! ಬಂದ್ ಮಾಡಿ…ಬಂದ್ ಮಾಡಿ ತರುಣ ಭಾರತ ಬಂದ್ ಮಾಡಿ! ಈ ಎರಡೂ ಕನ್ನಡ ಮರಾಠಿ ಘೋಷಣೆಗಳು ಹೊಮ್ಮಿದ್ದು, News Belgaum-‘ತರುಣ ಭಾರತ್’ ಪತ್ರಿಕೆ ಬಂದ್ ಮಾಡಲು ಜಿಲ್ಲಾಧಿಕಾರಿಗೆ ಆಗ್ರಹ News Belgaum-‘ತರುಣ ಭಾರತ್’ ಪತ್ರಿಕೆ ಬಂದ್ ಮಾಡಲು ಜಿಲ್ಲಾಧಿಕಾರಿಗೆ ಆಗ್ರಹ 1ಮರಾಠಿ ಭಾಷಿಕರ ನಾಡಿಮಿಡಿತ ಎಂದೇ ಇಲ್ಲಿಯವರೆಗೆ ಕರೆಸಿಕೊಳ್ಳುತ್ತಿದ್ದ ಬೆಳಗಾವಿಯ ‘ತರುಣ ಭಾರತ’ ಪತ್ರಿಕೆ ವಿರುದ್ದ..!! ಈಗ ಜನರ ಆಕ್ರೋಶ ಮರಾಠಿ ದಿನ ಪತ್ರಿಕೆಯ ವಿರುದ್ದ ವ್ಯಕ್ತವಾಗಿದ್ದು, ನಗರದ ಚನ್ನಮ್ಮ ವೃತ್ತದಲ್ಲಿ ‘ತರುಣ ಭಾರತ’ ಪತ್ರಿಕೆ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ಜನನಿ ಸಮಾಜ ಸೇವಾ ಸಂಸ್ಥೆಯು ಪತ್ರಿಕೆಯ ವಿರುದ್ದ ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ದೂರುಮನವಿ ಸಲ್ಲಿಸಿತು. ಪತ್ರದ ಸಾರಾಂಶದಲ್ಲಿ ಪತ್ರಿಕೆಯ ಸಂಪಾದಕ ಕಿರಣ ಠಾಕೂರ ಅವರು ಇಲ್ಲಿನ ಕನ್ನಡ- ಮರಾಠಿ ಬಂದುಗಳಲ್ಲಿ ವಿಷ ಬೀಜ ಬಿತ್ತುತ್ತಿದ್ದಾರೆ. ಕನ್ನಡ-ಮರಾಠಿ ನಡುವೆ ಇರುವ ಬಾಂಧವ್ಯವನ್ನು ಹಾಳು ಮಾಡುತ್ತಿದ್ದಾರೆ. ಸಮಾಜವನ್ನು ಅಸ್ಥಿರಗೊಳಿಸುತ್ತಿದ್ದಾರೆ. ಈ ಮೂಲಕ ತಮ್ಮ ಉದ್ದೇಶ ಈಡೇರಿಸಿಕೊಳ್ಳುತ್ತಿದ್ದಾರೆ.’ತರುಣ ಭಾರತ’ ಪತ್ರಿಕೆಯನ್ನು ಬಂದ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಅವರಿಗೆ ಕೋರಿದ್ದಾರೆ.
ಆಡಿಯೋ ವೈರಲ್:ವಿಧಾನಸಭಾ ಚುನಾವಣೆ ಮುಂಚೆಯೇ ಮರಾಠಿ ಭಾಷಿಕ ವ್ಯಕ್ತಿಯೊಬ್ಬ ಪತ್ರಿಕಾ ಕಚೇರಿಗೆ ಕರೆ ಮಾಡಿ ‘ಪತ್ರಿಕಾ ಧರ್ಮ’ದ ಪಾಠ ಮಾಡಿ ಜನತೆಯ ಪರವಾಗಿ ಅಸಮಧಾನ ಹೊರ ಹಾಕಿದ್ದ ಆಡಿಯೋ ವೈರಲ್ ಆಗಿತ್ತು.
‘ತರುಣ ಭಾರತ್’ ಪತ್ರಿಕೆ ಬಂದ್ ಮಾಡಲು ಜಿಲ್ಲಾಧಿಕಾರಿಗೆ ಆಗ್ರಹ- Tarun kranti 1ವಿಡಿಯೋ ವೈರಲ್:ಅದಾದ ನಂತರ ಹಳ್ಳಿಗಳಲ್ಲಿ ವರದಿಗೆ ತೆರಳಿದ್ದ ಸದರಿ ಪತ್ರಿಕೆ ವರದಿಗಾರರ ತಂಡದ ಎದುರು ಪತ್ರಿಕೆ ಓದುಗರು ಅಸಮಧಾನ & ಅಸಹನೆ ವ್ಯಕ್ತಪಡಿಸಿದ್ದ ವಿಡಿಯೋ ಸಹ ವೈರಲ್ ಆಗಿತ್ತು. ಇಂದು ನಡೆದ ಪ್ರತಿಭಟನೆ ವೇಳೆ ರಾಜೇಂದ್ರ ಪರಿ, ಮಂಜುನಾಥ ಮಾಳಿ, ಪ್ರವೀಣ ದೇವರಕ್ಕಿ, ಸಂತೋಷ ಸಾವಂತ, ಮಹೇಶ ಚವ್ಹಾನ ಸೇರಿದಂತೆ ಅನೇಕರು ಭಾಗವಹಿಸಿದ್ದರು.’Tarun Bharat’ demanded the district collector to bail out

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

 

Leave A Reply

 Click this button or press Ctrl+G to toggle between Kannada and English

Your email address will not be published.