ಉತ್ತಮ ಸಮಾಜಕ್ಕಾಗಿ

ಬಾಯ್ ಫ್ರೆಂಡ್ ಅನ್ನು ಮಿಸ್ ಮಾಡಿಕೊಂಡು ಒಬ್ಬಂಟಿಗಳಾಗಿದ್ದಾಗ… ಯುವತಿ ಏನು ಮಾಡುತ್ತಾಳೆಂದು ಗೊತ್ತಾ…? ನಂಬಲಾಗದ ಸತ್ಯಗಳು.

0

  
ಪ್ರೀತಿಸುತ್ತಿರುವ ಪ್ರೇಮಿಗಳಿಗೆ ನಿಮಿಷಗಳು ಗಂಟೆಗಳಂತೆ, ಗಂಟೆಗಳು ದಿನಗಳಂತೆ ,ದಿನಗಳು ಯುಗಗಳಾಗುತ್ತವೆ. ಪ್ರೀತಿಯ ಅಮಲು ಅಂತಹುದು. ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರಲಾರರು. ಹಾಗೆ ಒಂದು ವೇಳೆ ಬಿಟ್ಟಿರಬೇಕೆಂದರೆ…ಹೇಗೂ ಫೋನ್ಕಾಲ್ ಇದ್ದೇ ಇರುತ್ತದಲ್ಲಾ…? ಒಂದು ವೇಳೆ ಫೊನ್ ಇಲ್ಲದಿದ್ದರೆ, ಇನ್ನಿಲ್ಲದ ಅನುಮಾನ ಕಾಡತೊಡಗುತ್ತದೆ. ಹಾಗಾದರೆ… ಬಾಯ್ ಫ್ರೆಂಡ್ ಅನ್ನು ಗರ್ಲ್ ಫ್ರೆಂಡ್ ಮಿಸ್ಸಾದಾಗ ಏನು ಮಾಡುತ್ತಾರೆಂದು ಗೊತ್ತಾ..? ಬನ್ನಿ ಅದನ್ನು ತಿಳಿಯಲು ತಡಮಾಡುವುದೇಕೆ…?

ಸಾಮಾನ್ಯಯಾಗಿ ಟೀನ್ ಏಜ್ ಹುಡುಗಿಯರು ಬಹಳ ಭಾವುಕ ಸ್ವಭಾವದವರಾಗಿರುತ್ತಾರೆ. ಬಾಯ್ ಫ್ರೆಂಡ್ ಅನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಆದರೆ…ಮಹಿಳೆಯರು ಸ್ವಲ್ಪ ಮೆಚೂರ್ ಆಗಿ ಯೋಚಿಸುತ್ತಾರೆ. ಪರಿಸ್ಥಿತಿಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಾರೆ. ಈ ವಿಷಯವನ್ನು ಬದಿಗೊತ್ತಿದರೆ…ಬಾಯ್ ಫ್ರೆಂಡ್ ಇಲ್ಲವೇ ಗಂಡ ಇಲ್ಲದಿರುವಾಗ ಅಥವಾ ಯಾವುದೋ ಕಾರಣಕ್ಕಾಗಿ ಮಿಸ್ ಆದಾಗ ಏನು ಮಾಡುತ್ತಾರೆ..?ಎಂತಹ ಕೆಲಸಗಳನ್ನು ಮಾಡುತ್ತಾರೆ. ತನ್ನ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆ. ತಲೆದಿಂಬನ್ನು ತಬ್ಬಿಕೊಂಡರೆ..ತನ್ನ ಬಾಯ್ ಫ್ರೆಂಡ್ ಅನ್ನು ಮಿಸ್ ಮಾಡಿಕೊಳ್ಳುತ್ತಿದ್ದಾಳೆಂದು ಅರ್ಥ. ಇಂತಹ ಸಣ್ಣ ಪುಟ್ಟ ವಿಷಯಗಳು ಸದಾಕಾಲ ನೆನಪಿನಲ್ಲಿ ಉಳಿಯುತ್ತವೆ.

ಫೇಸ್ ಬುಕ್ ಫ್ರೊಫೈಲ್ ನೋಡುವುದು…ಅದರಲ್ಲು ಪ್ರೊಫೈಲ್ ಫೋಟೊ ನೋಡುತ್ತಾ ಗಂಟೆಗಟ್ಟಳೆ ಕಾಲ ಕಳೆಯುತ್ತಾಳೆ. ದಿನದಲ್ಲಿ ಬಹಳಷ್ಟು ಸಮಯ ಫೇಸ್ ಬುಕ್ ನೋಡುತ್ತ ಕೂರುವುದು, ಪದೇ ಪದೇ ಅಪ್ ಡೇಟ್ಸ್ ಇವೆಯೇ ಎಂದು ನೋಡುವುದು. ಪ್ರತಿಯೊಬ್ಬರಲ್ಲೂ ನಿಮ್ಮ ಬಗ್ಗೆಯೇ ಮಾತನಾಡುವುದು. ನಿಮ್ಮ ಬಗ್ಗೆ ಅತಿಯಾಗಿ ಮಾತನಾಡಿ ತಲೆ ತಿನ್ನುತ್ತಾಳೆ. ಒಂದುವೇಳೆ ನಿಮ್ಮ ಪ್ರೀತಿ ಸ್ಪೆಷಲ್ ಆಗಿದ್ದರೆ…ಫ್ರೆಂಡ್ಸ್ ಗೆ ಅಪ್ ಡೇಟ್ಸ್ ನೀಡುತ್ತಾಳೆ…ದಿನವಿಡೀ ನಿಮ್ಮ ಬಗ್ಗೆಯೇ ಯೋಚಿಸುತ್ತಾ ಕಾಲ ಕಳೆಯುತ್ತಾಳೆ. ನೀವು ಆ ಸಮಯದಲ್ಲಿ ಏನು ಮಾಡುತ್ತಿರಬಹುದು…ಹೇಗಿರಬಹುದು ಎಂದು ಯೋಚಿಸುತ್ತಾಳೆ.
ಭವಿಷ್ಯದ ಜೀವನ ಬಹಳ ಚೆನ್ನಾಗಿರುತ್ತದೆಂದು…ಕನಸು ಕಾಣುತ್ತಿರುತ್ತಾರೆ. ಮದುವೆ,ಮಕ್ಕಳ ಬಗ್ಗೆಯೂ ಸಹ ಆಲೋಚಿಸಬಹುದು.

Leave A Reply

 Click this button or press Ctrl+G to toggle between Kannada and English

Your email address will not be published.