ಉತ್ತಮ ಸಮಾಜಕ್ಕಾಗಿ

ಆತ್ಮಹತ್ಯೆಗೆ ಯತ್ನಿಸಿದ ಕಿತ್ತೂರಿನ ರೈತನ ಸ್ಥಿತಿ ಗಂಭೀರ

0

ಕಿತ್ತೂರು: ಸಮೀಪದ ಜಮನೂರ ಗ್ರಾಮದ ರೈತ ನಿಂಗಪ್ಪ ಕಲ್ಲಪ್ಪ ಹೊಸಮನಿ ಸಾಲಬಾಧೆ ತಾಳದೆ ಶನಿವಾರ ಬೆಳಗಿನಜಾವ ಆತ್ಮಹತ್ಯಗೆ ಯತ್ನಿಸಿದ್ದು ತೀವ್ರ ಅಸ್ವಸ್ಥಗೊಂಡ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಿತ್ತು ವಿವಿಧ ಬ್ಯಾಂಕುಗಳಿಂದ ಸುಮಾರು 5 ಲಕ್ಷ ಸಾಲ ಪಡೆದಿದ್ದ ನಿಂಗಪ್ಪ ಸಾಲಗಾರರ ಒತ್ತಡದಿಂದ ಬೇಸತ್ತು ಆತ್ಮಹತ್ಯಗೆ ಯತ್ನಿಸಿದರು ಎಂದು ಹೇಳಲಾಗಿತ್ತಿದ್ದೆ. ವೈದ್ಯರ ಪ್ರಕಾರ ದೇಹದಲ್ಲಿ ವಿಷದ ಪ್ರಮಾಣ ತುಂಬ ಹೆಚ್ಚಾಗಿದ್ದು ಸದ್ಯದ ಪರಿಸ್ಥಿತಿ ಗಂಭೀರವಾಗಿದೆ. ಕಿತ್ತೂರು ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

Leave A Reply

 Click this button or press Ctrl+G to toggle between Kannada and English

Your email address will not be published.