ಉತ್ತಮ ಸಮಾಜಕ್ಕಾಗಿ

ನಿಷೇಧದ ನಡುವೆಯೂ ಮಹಾ ಮೇಳಾವದಲ್ಲಿ ಮಹಾರಾಷ್ಟ್ರದ ಸಂಸದ ಹಾಗೂ ಶಾಸಕಿ ಭಾಗಿ

0

ಬೆಳಗಾವಿ: ನಗರದಲ್ಲಿ ನಡೆಯುತ್ತಿರುವ ಮಹಾ ಮೇಳಾವದಲ್ಲಿ ಮಹಾರಾಷ್ಟ್ರದ ಮುಖಂಡರನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ಮಹಾರಾಷ್ಟ್ರದ ಕೊಲ್ಹಾಪುರ ಸಂಸದ ಧನಂಜಯ ಮಾಡಿಕ ಹಾಗೂ ಚಂದಗಡ ಭಾಗದ ಶಾಸಕಿ ಸಂಧ್ಯಾ ಕುಲಕರ್ಣಿ ಭಾಗವಹಿಸಿ ಸರಕಾರದ ಆದೇಶಕ್ಕೆ ಸೆಡ್ಡು ಹೊಡೆದಿದ್ದಾರೆ.ಕಾರ್ಯಕ್ರಮ ಆರಂಭವಾದ ನಂತರ ಒಂದು ಘಂಟೆ ತಡವಾಗಿ ಆಗಮಿಸಿದ ಇವರು ಬೆರೆ ಬೆರೆ ರಸ್ತೆಗಳ ಮೂಲಕ ಆಗಮಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: