ಉತ್ತಮ ಸಮಾಜಕ್ಕಾಗಿ

ಕಬ್ಬಿನ್ ಬಾಕಿ ಬಿಲ್ ಕೊಡಿಸಿ: ಕವಟಗಿಮಠ ಪರಿಷತ್ ನಲ್ಲಿ ಆಗ್ರಹ

0

ಬೆಳಗಾವಿ (ಸುವರ್ಣಸೌಧ): ಕಬ್ಬಿನ ಬಾಕಿ ಬಿಲ್ ಎಫ್ ಆರ್ ಪಿ ಅಡಿ ಕೊಡಿಸಬೇಕು ಎಂದು ಎಂಎಲ್ ಸಿ ಮಹಾಂತೇಷ ಕವಟಗಿಮಠ ಸರಕಾರವನ್ನು ಆಗ್ರಹಿಸಿದರು. ಬೆಳಗಾವಿಯಲ್ಲಿ ಸೆಶನ್ ನಡೆಯುವಾಗ ಸರಕಾರ ಕಬ್ಬು ಬೆಳೆಗಾರರ ಬಾಕಿ ಬಿಲ್ ಬಿಡುಗಡೆ ಬಗ್ಗೆ ತಪ್ಪು ಮಾಹಿತಿ ನೀಡಬಾರದು ಎಂದರು. 291 ಕೋಟಿ ಬಾಕಿ ಇದ್ದು ನಿಜವಾದ ಅಂಕಿ ಅಂಶವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಎಚ್. ಕೆ. ಪಾಟೀಲ ಸರಕಾರದಪರ ಉತ್ತರಿಸಿದರು. ಮಹಾರಾಷ್ಟ್ರದ
ವಸಂತದಾದಾ ಸಕ್ಕರೆ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದ್ದು ಅದರಂತೆ ಬೆಳಗಾವಿ ನಿಜಲಿಂಗಪ್ಪ ಸಕ್ಕರೆ ಸಂಸ್ಥೆಯೂ ನಡೆಯಬೇಕು ಎಂದು ಒತ್ತಾಯಿಸಿದರು. ಇದರ ಬಗ್ಗೆ
ವಿಶೇಷ ಚರ್ಚೆ ಮಾಡೋಣ ಎಂದು ಎಚ್. ಕೆ. ಪಾಟೋಲ ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.