ಉತ್ತಮ ಸಮಾಜಕ್ಕಾಗಿ

ದ್ವಿಚಕ್ರ ವಾಹನ ಕಳ್ಳನ ಬಂಧನ:

0

ಬೆಳಗಾವಿ: ನಗರದಲ್ಲಿ ದ್ವಿಚಕ್ರ ವಾಹನಗಳನ್ನು ಕಳುವು ಮಾಡುತ್ತಿದ್ದ ಕಳ್ಳನ್ನು ಹಿಡಿಯುವಲ್ಲಿ ಎ.ಪಿ.ಎಮ್.ಸಿ ಠಾಣೆ ಪೋಲಿಸರು ಸಫಲರಾಗಿದ್ದು ನಗರದ ಗಣೇಶಪುರದ ನಿವಾಸಿ ರಮೇಶ ಗುಂಡಗಾನಿ (24) ಎಂಬಾತನ್ನು ಬಂಧಿಸಲಾಗಿದ್ದು ಆತನಿಂದ ಸುಮಾರು 60 ಸಾವಿರ ಮೌಲ್ಯದ ಎರಡು ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಠಾಣಾ ಇನ್ಸ್ಪೆಕ್ಟರ್ ಜೆ.ಎಮ್.ಕಾಲಿಮಿರ್ಜಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.

Leave A Reply

 Click this button or press Ctrl+G to toggle between Kannada and English

Your email address will not be published.