ಉತ್ತಮ ಸಮಾಜಕ್ಕಾಗಿ

ಕಲ್ಲುತೂರಾಟ ಘಟನೆ: ಮತ್ತಿಬ್ಬರ ಬಂಧನ

0

ಬೆಳಗಾವಿ: ಕಳೆದ ಬುಧವಾರ ರಾತ್ರಿ ನಗರವನ್ನು ತಲ್ಲಣಗೊಳಿಸಿದ್ದ ಜಾಲಗಾರ ಗಲ್ಲಿ ಹಾಗೂ ಸುತ್ತಮುತ್ತ ಪ್ರದೇಶದಲ್ಲಿನ ಕೋಮು ಗಲಭೆಗಳಿಗೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಇವತ್ತು ಪೋಲಿಸರು ವಶಕ್ಕೆ ಪಡೆದಿದ್ದಾರೆ. ಬಂಧಿತರು ಯಾವುದಾದರೂ ರಾಜಕೀಯ ಪಕ್ಷದ ಪಧಾದಿಕಾರಿಗಳಾಗಿದ್ದಾರಾ ಎನ್ನುವ ಬಗ್ಗೆ ತನಿಖೆ ನಡೆದಿದ್ದು ಇಲ್ಲಿಯವರೆಗೆ ಗಲಭೆಗೆ ಸಂಬಂಧಿಸಿದಂತೆ ಬಂಧಿಸಲ್ಲಟ್ಟಿರುವವರ ಸಂಖ್ಯ 22 ಕ್ಕೆ ಏರಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: