ಉತ್ತಮ ಸಮಾಜಕ್ಕಾಗಿ

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ: ಡಾ. ಶೋಭಾ ನಾಯಿಕ

0

ಬೆಳಗಾವಿ: ಇಂದಿನ ದಿನಮಾನಗಳಲ್ಲಿ ಪರಿಸರÀ ನಸಿಸುತ್ತಿದೆ. ನೀರು, ಆಹಾರ, ನೆಲ, ಜಲ, ನಾಡಿನ ಸಮೃದ್ದಿ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದು. ಇಂದಿನ ಪ್ರಯುಕ್ತ ಕಾರಣ ಎಲ್ಲ ಮರಗಳ ನಾಶ ನೀರಿನ ಮಟ್ಟ ಅಂತÀರ್ಜಲ ಕುಸಿಯುತ್ತಿರುವದು ತುಂಬಾ ವಿಷಾದನೀಯ. ಅದರ ಬಗ್ಗೆ ಹೆಚ್ಚಿನ ಕಾಳಗಿ ವಹಿಸಿ. ಪರಿಸರ ರಕ್ಷಿಸಬೇಕು ಅದು ನಮ್ಮ ಆಸ್ತಿ ಎಂದು ಕನ್ನಡ ಅಧ್ಯಯನ ವಿಭಾಗದ ಸಹಾಯಿಕಿ ಪ್ರಧ್ಯಾಪಕಿ ಡಾ. ಶೋಭಾ ನಾಯಕ ಹೇಳಿದರು.
ನಗರದ ಮಾಹಾಂತ ಭವನದಲ್ಲಿ ಸೋಮವಾರ 27 ರಂದು ತ್ರಿವೇಣಿ ಸಂಗಮ ಹಾಗೂ ಮಕ್ಕಳ ದಿನಾಚಾರಣೆ ಕರ್ನಾಟಕ ರಾಜ್ಯೋತ್ಸವ ನಿಮಿತ್ಯ ಲಿಂಗಾಯತ ಮಹಿಳಾ ಸಮಾಜ ಹಾಗೂ ಸ್ಪೂರ್ತಿ ಸೊಶಿಯಲ್ ವೆಲಪೇರ್ ಅಸೋಶಿಯೆಷನ್ ವತಿಯಿಂದ ಹಮ್ಮಿಕೊಳಲಾಗಿತ್ತು ಈ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪಡೆದ ಬಿ.ಎ ರೇಡ್ಡಿ,ರಾಜಪ್ರಭು ಧೋತ್ರೆ ಅವರನ್ನು ಸನ್ಮಾನಿಸಲಾಯಿತ್ತು.
ಈ ಕಾರ್ಯಕ್ರದಲ್ಲಿ ಎಸ್ ಎಮ್ ಬದ್ದುರ ಮ್ಕಕಳ ದಿನಾಚಾರಣೆ ನಿಮಿತ್ಯ ಮಾತನಾಡಿದರು.ಜ್ಯೋತಿ ಬಾವಿಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ನಾಡಗೀತೆ ನಯನಾ ಗೀರಿಗೌಡರ,ವಿಜಯಲಕ್ಷ್ಮೀ ಹೊಸಮನಿ, ಶೈಲಾ ಸಂಸುದ್ದಿ,ಶಾರದಾ ಪಾಟೀಲ,ಬೀನಾ ಕಟ್ಟಿ,ಸ್ವಾಗತ ಭಾರತಿ ಸಂಕ್ಕನ್ನವರ,ಶೈಲಜಾ ಬಿಂಗೆ,ಜ್ಯೋತಿ ಬದಾಮಿ,ವೀಣಾ ಸಂಕ,ಶ್ವೇತಾ ಪಾಟೀಲ,ಸರ್ವಮಂಗಳಾ ಅರಳಿಮಟ್ಟಿ. ಪ್ರಭಾ ಪಾಟೀಲ,ಅನು ಮೆಳವಂಕಿ,ಅನಿತಾ ಚಟ್ಟೆರ,ರಾಜೇಶ್ವರಿ ಮಗದುಮ್ಮ, ರಾಜೇಶ್ವರಿ ಕಲ್ಲುತ್ತಿ ಉಪಸ್ಥಿತರಿದ್ದರು. ರಾಜಶ್ರೀ ಹೀರೆಮಠ ನಿರೂಪಿಸಿದರು.ವೀಣಾ ಸಂಕ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.