ಉತ್ತಮ ಸಮಾಜಕ್ಕಾಗಿ

ಕಾಲೇಜು ಪ್ರಾಧ್ಯಾಪಕ ನೇಣಿಗೆ ಶರಣು

0

ಬೆಳಗಾವಿ: ನಗರದ ಎಂಜಿನೀಯರಿಂಗ್ ಕಾಲೇಜು ಪ್ರೊಫೆಸರ್ ಒಬ್ಬರು ಇಂದು ಬೆಳಿಗ್ಗೆ ನೇಣಿಗೆ ಶರಣಾಗಿದ್ದಾರೆ. ಮೃತರನ್ನು ಸದಾಶಿವ ನಗರದ ಆರ್. ವಿ. ಗದಗ (51) ಎಂದು ಗುರುತಿಸಲಾಗಿದೆ. ಅನಗೋಳ ಶೇಷಗಿರಿ ಎಂಜಿನೀಯರಿಂಗ್ ಕಾಲೇಜಿನ ಸಿವಿಲ್ ಎಂಜಿನೀಯರಿಂಗ್ ಪರಿಸರ ವಿಭಾಗದ ಪ್ರಾಧ್ಯಾಪಕ ಆಗಿದ್ದರು. ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದ ಗದಗ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: