ಉತ್ತಮ ಸಮಾಜಕ್ಕಾಗಿ

ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ: ಠಾಣೆಗೆ ಮುತ್ತಿಗೆ

0

ಬೆಳಗಾವಿ: ತಡರಾತ್ರಿ ನಗರದ ಶಹಾಪುರ ಪ್ರದೇಶದಲ್ಲಿ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಮಾಜಿ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಇಂದು ಶಹಾಪುರ ಠಾಣೆಗೆ ನೂರಾರು ಜನರಿಂದ ಮುತ್ತಿಗೆ ಹಾಕಲಾಯಿತು. ನಿನ್ನೆ ರಾತ್ರಿ ಮದುವೆಯೊಂದರ ಮೆರವಣಿಗೆ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದರು. ಶಹಾಪುರದ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ರಸ್ತೆ ತಡೆ ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಸ್ಥಳೀಯ ಪ್ರದೇಶದಲ್ಲಿ ಬೀಗುವಿನ ವಾತಾವರಣ ಸೃಷ್ಠಿಯಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: