ಉತ್ತಮ ಸಮಾಜಕ್ಕಾಗಿ

ನಾಳೆಯಿಂದ ಎಕ್ಸೇಸ್ ಇಲಾಖೆ ಕ್ರೀಡಾಕೂಟ

0

ಬೆಳಗಾವಿ: ನಾಳೆಯಿಂದ ನಗರದಲ್ಲಿ ಅಬಕಾರಿ ಬೆಳಗಾವಿ ವಿಭಾಗದ ಜಿಲ್ಲೆಗಳ ಕ್ರೀಡಾಕೂಟ ನಡೆಯಲಿದೆ. ಅಬಕಾರಿ ಜಂಟಿ ಆಯುಕ್ತ ಮಂಜುನಾಥ ಇಂದು ಪ್ರಶಸ್ತಿ ಪತ್ರಗಳು, ಕ್ರೀಡಾ ಟೀ ಶರ್ಟಗಳನ್ನು ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಅಬಕಾರಿ ಜಂಟಿ ಆಯುಕ್ತರ ಕಚೇರಿ ವ್ಯಾಪ್ತಿಯ ಜಿಲ್ಲೆಗಳ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂಧಿ ತಮ್ಮ ಕ್ರೀಡಾ ಪ್ರತಿಭಾ ಪ್ರದರ್ಶನ ನೀಡಲಿದ್ದಾರೆ ಎಂದರು. ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಅಬಕಾರಿ ಡಿಸಿ ಮತ್ತು ಡಿಎಸ್ಪಿಗಳು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.