ಉತ್ತಮ ಸಮಾಜಕ್ಕಾಗಿ

ಅಖಿಲ ಭಾರತ ಜೈನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ. ಜಿನದತ್ತ ದೇಸಾಯಿ

0

ಬೆಳಗಾವಿ ಶ್ರವಣಬೆಳಗೋಳ ಗೋಮಟೇಶ್ವರ ಭಗವಾನ ಶ್ರೀ ಬಾಹುಬಲಿ ಮಹಾಮಸ್ತಾಭಿಷೇಕ ಮಹೋತ್ಸವ 2018 ಈ ಸಂದರ್ಭಧಲ್ಲಿ ಇದೇ ತಿಂಗಳು ದಿ. 30 ಮತ್ತು 31 ರಂದು ಜರಗಲಿರುವ ಻ಅಖಿಲ ಭಾರತ ಜೈನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಹಿರಿಯ ಕವಿ ಡಾ. ಜಿನದತ್ತ ದೇಸಾಯಿ ಆಯ್ಕೆಯಾಗಿದ್ದಾರೆ.
2 ದಿನ ನಡೆಯ ಸಾಹಿತ್ಯ ಸಮ್ಮೇಳನದಲ್ಲಿ 2 ಕವಿಗೋಷ್ಠಿಗಳು 6 ಇತರಗೋಷ್ಠಿಗಳು ನಡೆಯಲಿದ್ದು ಸಮ್ಮೇಳನವನ್ನು ಧರ್ಮಸ್ಥಳದ ರಾಜಶ್ರೀ ಡಾ. ವಿರೇಂದ್ರ ಹೆಗ್ಗಡೆಯವರು ಉದ್ಘಾಟಿಸುತ್ತಿದ್ದಾರೆ.
ಭರತೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ಸದಸ್ಯರು, ಬೆಳಗಾವಿ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ಹಾಸ್ಯಕೂಟ ಹಾಗೂ ಗಮಕ ಕಲಾ ಸಂಘಗಳು ಡಾ. ಜಿನದತ್ತ ದೇಸಾಯಿಯವರನ್ನು ಅಭಿನಂದಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.