ಉತ್ತಮ ಸಮಾಜಕ್ಕಾಗಿ

ವೇಣುಗ್ರಾಮ ಆಸ್ಪತ್ರೆಯಲ್ಲಿ 20 ರಂದು ಎಲುಬು –ಕೀಲು ಉಚಿತ ತಪಾಸಣೆ ಶಿಬಿರ

0

ಬೆಳಗಾವಿ.ಡಿ.16: ಬೆಳಗಾವಿಯ ಮೂರನೇಯ ಗೇಟ ಬಳಿವಿರುವ ವೇಣುಗ್ರಾಮ ಆಸ್ಪತ್ರೆಯಲ್ಲಿ ದಿನಾಂಕ ಡಿಸೆಂಬರ 20 ರಂದು ಬೆಳಿಗ್ಗೆ 9 ಗಂಟೆಯಿಂದ ಮಧಾಯಹ್ನ 1 ಗಂಟೆಯವರೆಗೆ ಉಚಿತ ಎಲುಬು –ಕೀಲು ಮತ್ತು ಎಲುಬು ಸಾಂದ್ರತೆಯ ಉಚಿತ ತಪಾಸಣೆ ಶೀಬಿರವನ್ನು ಹಮ್ಮಿಕೊಳ್ಳಲಾಗಿದೆ.
ಆಸ್ಪತ್ರೆಯಲ್ಲಿ ಅರ್ಥೋಸ್ಕೋಪಿ, ಭುಜದ ಶಸ್ತ್ರ ಚಿಕಿತ್ಸೆ, ಮತ್ತು ಸ್ಪೋರ್ಟ ಮೆಡಿಸಿನ ವಿಭಾಗವನ್ನು ಪ್ರಾರಂಭಿಸಲಾಗಿದ್ದು, ಈ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನುರಿತ ತಜ್ಞರಿಂದ ರೋಗಿಗಳ ತಪಾಸಣೆ ನಡೆಸಲಾಗುವುದು. ಈ ಶೀಬಿರದಲ್ಲಿ ಭಾಗವಹಿಸುವವರು ಫೊನ 0831-2413333 ಇಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕೆಂದು ಕೋರಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.