ಉತ್ತಮ ಸಮಾಜಕ್ಕಾಗಿ

ಶಬರಿ ಮಲೆ ಶ್ರೀ ಅಯ್ಯಪ್ಪ ಸೇವಾ ಸಮಾಜ ಘಟಕ ಡಿ‌ ೧೮ಕ್ಕೆ ತೆರೆಗೆ: ಅನಿಲ ಬೆನಕೆ

0

ಬೆಳಗಾವಿ: ಅಯ್ಯಪ್ಪ ಸೇವಾ ಸಮಾಜದ ಜಿಲ್ಲಾ ಘಟಕ ಉದ್ಘಾಟನೆ ಡಿ.18 ರಂದು ನಗರದ ಸಂಭಾಜಿ ಉದ್ಯಾನದಲ್ಲಿ ಬೆಳಿಗ್ಗೆ 9ಕ್ಕೆ ನಡೆಯಲಿದೆ. ಇಂದು ಜಂಟಿ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಬಿಜೆಪಿ ಮುಖಂಡ ಅನಿಲ ಬೆನಕೆ ಹಾಗೂ ಮಹಾಂತೇಶ ರಣಗಟ್ಟಿಮಠ ರೋಜಾ ಷಣ್ಮುಘಂ ಅವರು ಘಟಕ ಉದ್ಘಾಟಿಸಲಿದ್ದಾರೆ. ಟಿ.ಬಿ.ಶೇಖರಜೀ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಎಸ್.ಎನ್‌.ಕೃಷ್ಣಯ್ಯಾ, ದತ್ತಾತ್ರೇಯ ಶಿಂತ್ರೆ, ಶಿವಾನಂದ ಬಾರ್ಕಿ ಆಗಮಿಸುವರು. ಕುಂದರಗಿಯ ಅಮರೇಶ್ವರ ಸ್ವಾಮೀಜಿ ಹಾಗೂ ಚಲನಚಿತ್ರ ನಟ, ಗುರುಸ್ವಾಮಿಯಾಗಿರುವ ಎಸ್‌.ಶಿವರಾಂ ಸಾನಿದ್ಯ ವಹಿಸುವರು ಎಂದರು. ಪಾಂಡುರಂಗ ದೋತ್ರೆ ಮತ್ತಿತರರು ಸೇರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.