ಉತ್ತಮ ಸಮಾಜಕ್ಕಾಗಿ

ರಾಹುಲ್ ಗಾಂಧೀ ಕಾಂಗ್ರೆಸ್ ಅಧ್ಯಕ್ಷ: ಯುವ ಘಟಕ ಬೈಕ್ ರ್ಯಾಲಿ ಮೂಲಕ ಹರ್ಷ

0

ಬೆಳಗಾವಿ: ಕಾಂಗ್ರೆಸ್ ಯುವ ವರಿಷ್ಠ ರಾಹುಲ್ ಗಾಂಧೀ ಪಕ್ಷದ ಅತ್ಯುಚ್ಛ ಪದವಿ ಅಧ್ಯಕ್ಷ ಗಾದಿ ಏರಿದ್ದಕ್ಕೆ ಕಾಂಗ್ರೆಸ್ ವಲಯದಲ್ಲಿ ತೀವೃ ಸಂತಸ ಉಂಟಾಗಿದೆ.

ನಗರ ಕಾಂಗ್ರೆಸ್ ಯುವ ಘಟಕ ಇಂದು ಬೈಕ್ ರ್ಯಾಲಿ ನಡೆಸಿ ಸಂಭ್ರಮ ವ್ಯಕ್ತಪಡಿಸಿತು. ಯುವ ಘಟಕದ ಅಧ್ಯಕ್ಷ ಫೈಜಾನ್ ಸೇಠ್ ನೇತೃತ್ವದಲ್ಲಿ ಯುವ ಘಟಕದ ಎಲ್ಲ ಪದಾಧಿಕಾರಿಗಳು, ಕಾಂಗ್ರೆಸ್ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಿ ಸಂಭ್ರಮ ವ್ಯಕ್ತಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: