ಉತ್ತಮ ಸಮಾಜಕ್ಕಾಗಿ

ಡಿ.21 ರಿಂದ ಎಸ್‍ಎಸ್‍ಸಿ ಪರೀಕ್ಷಾ ತರಬೇತಿ

0

ಬೆಳಗಾವಿ: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, “ಸ್ಟಡಿ ಸರ್ಕಲ್” ಯೋಜನೆ ಅಡಿಯಲ್ಲಿ ಡಿಸೆಂಬರ್ 21 ರಿಂದ 30 ರವರೆಗೆ ಪ್ರತಿದಿನ ಪೂರ್ವಾಹ್ನ 10.00 ರಿಂದ 1.00 ಮತ್ತು ಅಪರಾಹ್ನ 2.00 ರಿಂದ 4.00 ರ ಕಾಲಾವಧಿಯಲ್ಲಿ ಸ್ಟಾಪ್ ಸೆಲೆಕ್ಷನ್ ಕಮಿಷನ್ ಪೂರ್ವಭಾವಿ ಪರೀಕ್ಷಾಪೂರ್ವ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿರುತ್ತದೆ.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಸಹಾಯಕ ನಿರ್ದೇಶಕರು ಇವರನ್ನು ಸಂಪರ್ಕಿಸಬೇಕೆಂದು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆÉ.

Leave A Reply

 Click this button or press Ctrl+G to toggle between Kannada and English

Your email address will not be published.