ಉತ್ತಮ ಸಮಾಜಕ್ಕಾಗಿ

ಹತ್ಯೆ ಪ್ರಕರಣ: ಶ್ರೀರಾಮಸೇನೆ ಪ್ರತಿಭಟನೆ

0

ಬೆಳಗಾವಿ: ರಾಜ್ಯದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಹಿಂದೂಪರ ಕಾರ್ಯಕರ್ತರ ಹತ್ಯೆ ಖಂಡಿಸಿ ಶ್ರೀ ರಾಮ ಸೇನಾ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಕಳೆದ ಎರಡು ವರ್ಷಗಳಲ್ಲಿ ಸುಮಾರು 30ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ. ಹೊನ್ನಾವರದಲ್ಲಿ ಕೇವಲ 18 ರ ಹದಿಹರೆಯದ ಯುವಜನ ಕೊಲೆ ಮಾಡಲಾಗಿದೆ. ಕಟ್ಟಾ ಮತೀಯವಾದದ ಧರ್ಮಾಂಧರು ಹತ್ಯೆ ಮಾಡಿ ಕೆರೆಯಲ್ಲಿ ಎಸೆದರು. ಇಂತಹ ದೇಶದ್ರೋಹಿಗಳನ್ನು, ಹಿಂದೂವಿರೋಧಿಗಳನ್ನು ಸರಕಾರ ನಿಯಂತ್ರಿಸಲು ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.