ಉತ್ತಮ ಸಮಾಜಕ್ಕಾಗಿ

ಕಿಡಿಗೇಡಿಗಳನ್ನು ಬಂಧಿಸಿ ಶಾಂತಿ ಕಾಪಾಡಿ: ಹಿಂದೂಪರ ಸಂಘಟನೆಗಳ ಮನವಿ

0

ಬೆಳಗಾವಿ: ನಗರದಲ್ಲಿ ಹೆಚ್ಚಿರುವ ಅಶಾಂತು ಹಾಗೂ ಕೋಮು ಮೂಲಭೂತವಾದ ಹತ್ತಿಕ್ಕುವಂತೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ಐಜಿ ಮತ್ತು ಕಮಿಷ್ನರ್ ಕೆ. ರಾಮಚಂದ್ರರಾವ್ ಅವರನ್ನು ಭೇಟಿ ಮಾಡಿದರು. ಕಳೆದ ರಾತ್ರಿ ಖಡಕ್ ಗಲ್ಲಿಯಲ್ಲಿ ನಡೆದ ಕೋಮುತ್ವೇಷ ಬಹಳ ಆತಂಕಕಾರಿಯಾಗಿದೆ. ಕೂಡಲೇ ದಂಗೆಕೋರರನ್ನು ಮುಲಾಜಿಲ್ಲದೇ ಬಂಧಿಸಬೇಕೆಂದು ಒತ್ತಾಯಿಸಿದರು. ನಗರದಲ್ಲಿ ಅಗತ್ಯವಾಗಿ ಶಾಂತಿ ಸೌಹಾರ್ಧತೆ ತತಕ್ಷಣ ಜಾರಿಯಾಗಬೇಕು ಎಂದರು. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ ಐಜಿಪಿ ಕಚೇರಿಯಲ್ಲಿ ಉಪಸ್ಥಿತರಿದ್ದರು.ಸ್ವರೂಪ ಕಾಲಕುಂದ್ರಿಕರ, ಬಾಳಣ್ಣ ಕಗ್ಗಣಗಿ, ಶಾಸಕ ಸಂಜಯ ಪಾಟೀಲ, ಮಾಜಿ ಶಾಸಕ ಅಭಯ ಪಾಟೀಲ, ಜಯಶ್ರೀ ಜಾಧವ, ಬಿಜೆಪಿ ಮುಖಂಡ ಶಿವಲಿಂಗ ಹೂಗಾರ, ಕೃಷ್ಣ ಭಟ್, ದಯಾನಂದ ಕಾರೇಕರ, ಡಾ. ಬಸವರಾಜ ಬಾಗೋಜಿ, ರಾಜು ಚಿಕ್ಕನಗೌಡರ, ರಮೇಶ ಲಡ್ಡದ, ಪ್ರಾಣೇಶ್ವರ ಹೆಗಡೆ, ಅಶೋಕ ಶಿಂತ್ರೆ, ಹೇಮಂತ ಹವಳ, ಕಿರಣ ಜಾಧವ, ಎ. ಜಿ. ಮುಳವಾಡಮಠ, ಮಲ್ಲಿಕಾರ್ಜುನ ಜಗಜಂಪಿ, ವಾಣಿ. ಕೆ, ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.