ಉತ್ತಮ ಸಮಾಜಕ್ಕಾಗಿ

ಬೆಳಗಾವಿಯಲ್ಲಿ ಬಸ್ ದಿನಾಚರಣೆ

0

ಬೆಳಗಾವಿ: ಪ್ರತಿ ತಿಂಗಳ 20 ನೇ ತಾರಿಖಿನಂದು ನಡೆಯುವ ಬಸ್ ದುನಾಚರಣೆಯನ್ನು ಇಂದು ನಗರದಲ್ಲಿ ಆಚರಿಸಲಾಯಿತು. ಸಿ.ಬಿ.ಟಿ ಯಿಂದ ಜಿಲ್ಲಾಧಿಕಾರಿ ಕಚೇರಿಗೆ ಬಸ್ ನಲ್ಲಿ ಆಗಮಿಸಿದ ಸಾರಿಗೆ ಸಂಸ್ಥೆಯ ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಜಿಯಾವುಲ್ಲಾ ಸ್ವಾಗತಿಸಿದರು.ನಂತರ ಎಲ್ಲರೂ ಚೆನ್ನಮ್ಮ ವೃತ್ತಕ್ಕೆ ಬಂದು ಬಸ್ ದಿನದ ಘೋಷಣೆಗಳನ್ನು ಕೂಗಿದ್ದಲ್ಲದೇ ಸಾರ್ವಜನಿಕರಿಗೆ ಬಸ್ ನಲ್ಲಿ ಪ್ರಯಾಣಿಸಲು ಕೋರಿದರು ಹಾಗೂ ಭಿತ್ತಿ ಪತ್ರಗಳನ್ನು ಹಂಚಿದರು. ಕಾರ್ಯಕ್ರಮದಲ್ಲಿ ಬೆಳಗಾವಿ ಘಟಕದ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು, ಚಾಲಕರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.