ಉತ್ತಮ ಸಮಾಜಕ್ಕಾಗಿ

ಉಚಿತ ಅಭಿನಯ ತರಬೇತಿ ಶಿಬೀರ

0

ಬೆಳಗಾವಿ– ಯುವರಂಗ ಸಾಂಸ್ಕøತಿಕ ಸಂಸ್ಥೆ (ರಿ) ಮತ್ತು ಪುಣ್ಯಕೋಟಿ ಗ್ರಾಮೀಣಾಭಿವೃದ್ಧಿ ಸಾಂಸ್ಕøತಿಕ ಸಂಸ್ಥೆ(ರಿ) ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಳಗಾವಿ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ದಿ. 26 ದಿಂದ 30 ದಿನಗಳ ಕಾಲ ಉಚಿತವಾಗಿ ಅಭಿನಯ ತರಬೇತಿ ಶಿಬೀರವನ್ನು ಬೆಳಗಾವಿ ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಶಿಬೀರದ ಸಮಯ ಮದ್ಯಾಹ್ನ 3 ಗಂಟೆಯಿಂದ ಸಾಯಂಕಾಲ 6 ಗಂಟೆಗಳವರೆಗಿದ್ದು ವಯಸ್ಸಿನ ಮಿತಿ 18 ರಿಂದ 30. ಶಿಬೀರಾರ್ಥಿಗಳಿಗೆ ಊಟ ಮತ್ತು ವಸತಿ ಸೌಲಭ್ಯ ಇರುವುದಿಲ್ಲ. ಅರ್ಜಿಯ ಪಾರ್ಮಗಳಿಗೆ ಹಾಗೂ ಹೆಚ್ಚಿನ ಮಾಹಿತಿಗಳಿಗಾಗಿ ಸ್ಟೀಫನ್ ಜೇಮ್ಸ – ಮೊ: 8792933704, ಬಾಬಾಸಾಹೇಬ ಕಾಂಬಳೆ ಮೊ: 7337741691, ಮಹಾದೇವ ಕಾಂಬಳೆ ಮೊ: 9538015167 ಸಂಪರ್ಕಿಸಬಹುದೆಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.