ಉತ್ತಮ ಸಮಾಜಕ್ಕಾಗಿ

ದಿ.26 ರಂದು ಐನಾಪುರದಲ್ಲಿ ಶರಣು ನುಲಿ ಚಂದಯ್ಯ ಜಯಂತಿ ಹಾಗೂ ಜಾತ್ರಾ ಮಹೋತ್ಸವ

0

ಬೆಳಗಾವಿ -ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐನಾಪುರ ಗ್ರಾಮದ ಇದೇ ದಿ. 26 ಮಂಗಳವಾರದಂದು ಶ್ರೀ ಶರಣು ನುಲಿ ಚಂದಯ್ಯ ಜಯಂತಿ ಹಾಗೂ ಶ್ರೀದೇವಿ ಏಳ ಮಕ್ಕಳ ತಾಯಿಯ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷರಾದ ವಿಠ್ಠಲ ಹ. ಭಜಂತ್ರಿ, ಉಪಾಧ್ಯಕ್ಷರಾದ ಅಪ್ಪಣ್ಣ ಮಾ. ಭಜಂತ್ರಿ, ಖಜಂಚಿಗಳಾದ ಯಮನಪ್ಪ ಭಜಂತ್ರಿ ಹಾಗೂ ರಾಯಪ್ಪ ಭಜಂತ್ರಿ, ಬಸವರಾಜ ಬಾ.ಭಜಂತ್ರಿ, ಭೀಮಪ್ಪ ಭಜಂತ್ರಿ ಸದಾಶಿವ ಭಜಂತ್ರಿ, ಹಾಗೂ ಮಾರುತಿ ಭಜಂತ್ರಿ ಸಮಸ್ತ ಸಮಾಜ ಬಂಧುಗಳು ಮತ್ತು ಮತ್ತು ಊರಿನ ಹಿರಿಯ ನಾಯಕರು ಈ ಜಾತ್ರಾಮಹೋತ್ಸದಲ್ಲಿ ಎಲ್ಲ ನಾಗರಿಕರೂ ಪಾಲ್ಗೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾರಾಮತಿಯ ಬ್ರಾಸ್ ಬ್ಯಾಂಡ್ ಕಂಪನಿ(ಶಶಿಕಲಾ ಜಾಳೆ) ಹಾಗೂ ಅಥಣಿಯ ರಾಜಕಮಲ ಬ್ರಾಸ್ ಬ್ಯಾಂಡ್ ಕಂಪನಿ(ತಿಮ್ಮಪ್ಪ ಭಜಂತ್ರಿ)ಗಳೊಂದಿಗೆ ಭವ್ಯ ಮೆರವಣಿಗಿರುವುದಾಗಿ ಸದಾಶಿವ ಭಜಂತ್ರಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: