ಉತ್ತಮ ಸಮಾಜಕ್ಕಾಗಿ

ಹೃದಯಾಘಾತ: ರೈತ ಮುಖಂಡ ಬಸವರಾಜ ಮಳಲಿ ನಿಧನ

0

ಬೆಳಗಾವಿ: ರಾಜ್ಯ ರೈತ ಸಂಘದ ಉಪಾಧ್ಯಕ್ಷ, ದಿಟ್ಟ ರೈತ ಹೋರಾಟಗಾರ ಬಸವರಾಜ ಮಳಲಿ(64) ಹೃದಯಾಘಾತದಿಂದ ಇಂದು ಮೃತಪಟ್ಟಿದ್ದಾರೆ. ಇಂದು ಬೆಳಿಗ್ಗೆ ಸುಮಾರು 8 ಕ್ಕೆ ರಾಮದುರ್ಗ ತಾಲೂಕು ಬಾಗೋಜಿಕೊಪ್ಪದ ಗೃಹದಲ್ಲಿ ಸಾವೀಗೀಡಾಗಿದ್ದಾರೆ. ರೈತರ ಬೆಳೆಗಳೆಗೆ ಬೆಂಬಲ ಬೆಲೆ, ಕಬ್ಬಿನ ಬಾಕಿ ಬಿಲ್, ಕಳಸಾ ಬಂಡೂರಿ ಯೋಜನೆ ಜಾರಿ, ಪಂಪಸೆಟ್ ಗಳಿಗೆ ನಿರಂತರ ಕರೆಂಟ್ ಸೇರಿ ಸದಾ ರೈತಪರ ಚಿಂತನೆಯಲ್ಲಿ ಕಳೆದ ಮೂರು ದಶಕಗಳಿಂದ ತೊಡಗಿದ್ದ ಬಸವರಾಜ ಮಳಲಿ ರಾಜ್ಯ ಮತ್ತು ಬೆಳಗಾವಿ ರೈತರ ಹೋರಾಟದಲ್ಲಿ ನಾಯಕತ್ವ ವಹಿಸಿ ಮುಂಚೂಣಿಯಲ್ಲಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.