ಉತ್ತಮ ಸಮಾಜಕ್ಕಾಗಿ

ಬಿಜೆಪಿ ನಾಯಕರಿಂದ ಸಿಹಿ, ಬ್ಲಾಂಕೆಟ್ ವಿತರಿಸಿ ಮಕ್ಕಳಜೊತೆ ವಾಜಪೇಯಿ ಜನ್ಮದಿನಾಚರಣೆ

0

ಬೆಳಗಾವಿ: ಮಾಜಿ ಪ್ರಧಾನಿ ಹಾಗೂ ಬಿಜೆಪಿಯ ಹಿರಿಯ ಮುತ್ಸದಿ ನಾಯಕ ಅಟಲ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯನ್ನು ಬೆಳಗಾವಿಯ ರೇಲ್ ನಗರದ ನಂದನ ಮಕ್ಕಳಧಾಮದಲ್ಲಿ ಇಂದು ಬಿಜೆಪಿ ನಾಯಕರಿಂದ ಆಚರಿಸಲಾಯಿತು.ಸಂಸದ ಸುರೇಶ ಅಂಗಡಿ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳಿಗೂ ಸಿಹಿ, ಬ್ಲಾಂಕೆಟ್, ಹಣ್ಣು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜೇಂದ್ರ ಹರಕುಣಿ, ರಾಜಕುಮಾರ ಟೋಪಣ್ಣವರ, ಉಮಶ ಬಡವಣಿ, ಬಾಬುಲಾಲ ರಾಜಪುರೊಹಿತ, ಸಂಗಯ್ಯ ಹಿರೇಮಠ, ವಿರೇಶ ಕಿವಡಸನ್ನವರ, ಇರಯ್ಯ ಖೋತ, ಸತೀಶ ಪಾಟೀಲ, ಶರದ ಕುಲಕರ್ಣಿ, ರಾಜು ಚಿಕ್ಕನಗೌಡರ, ಡಾ.ರವಿ ಪಾಟೀಲ, ಲೀನಾ ಟೊಪನ್ನವರ, ದೀಪಾ ಕೊಡಚಿ, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.