ಉತ್ತಮ ಸಮಾಜಕ್ಕಾಗಿ

ಗುಡುಮಕೇರಿ ಇವರ ಮನೆಗೆ ಬೇಟಿ

0

 ಬೆಳಗಾವಿ :ಸನ್ಮಾನ್ಯ ಶ್ರೀ ಸಂಜಯ ಬಿ.ಪಾಟೀಲ ಶಾಸಕರು ಬೆಳಗಾವಿ ಗ್ರಾಮೀಣ ಇವರು ಕೆ.ಕೆ.ಕೊಪ್ಪ ಗ್ರಾಮದ ಸೋಮೇಶ್ವರ ನಗರದ ಸಂತೋಷ ಗುಡುಮಕೇರಿ ಇವರ ಮನೆಗೆ ಬೇಟಿನೀಡಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸುಮಾರು 5 ಲಕ್ಷ ಮೊತ್ತದ ವಿವಿಧ ಪೀಠೋಪಕರಣ, ದ್ವಿಚಕ್ರವಾಹನ, ನಗದು, ಬಂಗಾರ, ಇನ್ನಿತರ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಆಹುತಿಯಾಗಿ ನಷ್ಟ ಅನುಭವಿಸಿದ್ದಾರೆ, ಸದರಿಯವರಿಗೆ ವಾಸದ ಮನೆ ಹಾಗೂ ಇನ್ನಿತರ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ನೀಡುತ್ತೇನೆಂದು ಆಶ್ವಾಸನೆ ನೀಡಿ ಸದರಿವರಿಗೆ ಸಾಂತ್ವನ ಹೇಳಿದರು.
ಉಪಸ್ಥಿತರು: ತಾ.ಪಂ ಸದಸ್ಯ ಕಲ್ಲಪ್ಪಾ ಸಂಪಗಾವಿ, ಸದೆಪ್ಪಾ ಸಂಬರಗಿ, ಲಕ್ಷ್ಮಣ ತಳವಾರ, ಸಂಜು ವಾಘ, ಸೋಮಾಜಿ ಬಸಣ್ಣವರ, ಶೇಖರಗೌಡಾ ಪಾಟೀಲ, ಯಲಶೆಟ್ಟಿ ಗಾಣಗಿ, ರಾಯಪ್ಪಾ ನಂದಿ, ಶಿದ್ದಪ್ಪಾ ನೇರಲಗಿ, ಶಿವಪುತ್ರ ಪಂತರ, ಸುಧರ್ಶನ ಪಾಟೀಲ, ಪ್ರಕಾಶ ಕರೆಣ್ಣವರ,ಸಂಜು ಕರೆನ್ನವರ, ನಾರಾಯಣ ಸಂಬರಗಿ, ರಾಯಪ್ಪಾ ಕರೆನ್ನವರ ಮುಂತಾದವರು

Leave A Reply

 Click this button or press Ctrl+G to toggle between Kannada and English

Your email address will not be published.