ಉತ್ತಮ ಸಮಾಜಕ್ಕಾಗಿ

ತಡರಾತ್ರಿ ಮನೆಗೆ ನುಗ್ಗಿದ ಕಳ್ಳ: 3.66 ಲಕ್ಷದ ಆಭರಣ ದರೋಡೆ

0

ಬೆಳಗಾವಿ: ನಗರದ ಶಿವಬಸವನಗರ ಎರಡನೇ ಕ್ರಾಸನಲ್ಲಿ ದರೋಡೆ ನಡೆದು ಸುಮಾರು 3.66 ಲಕ್ಷ ಹಣ ತಡರಾತ್ರಿ ದೋಚಲಾಗಿದೆ. ಮನೆಗೆ ನುಗ್ಗಿದ ದರೋಡೆಕೋರರು ಮನೆಯಲ್ಲಿದ್ದ ಮಹಿಳೆಯನ್ನು ತಳ್ಳಿ ಕೊರಳಲ್ಲಿದ ಚಿನ್ನದ ಚೈನ್ ಮತ್ತು ತಿಜೋರಿ ಆಭರಣಗಳನ್ನು ಹೊತ್ತೊಯ್ದಿದ್ದಾರೆ. ಬಾಯಿಗೆ ಬಟ್ಟೆ ಕಟ್ಟಿದ್ದ ರಿಂದ ವಿಚಲಿತರಾಗಿದ್ದ ಸಾರಿಕಾ ಪಾಟೀಲ ಸಾವರಿಸಿಕೊಂಡು ನಂತರ ಜನರಿಗೆ ಮಾಹಿತಿ ನೀಡಿದ್ದಾರೆ. ಮಾಳಮಾರುತಿ ಪೊಲೀಸರು ಪರಿಶೀಲಿಸಿದ್ದು, ತನಿಖೆ ನಡೆಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: