ಉತ್ತಮ ಸಮಾಜಕ್ಕಾಗಿ

ಜ್ಯೋತಿ.ಜಿ.ಬಿರಾದರ (ಪಾಟೀಲ) ಅವರಿಗೆ ಪಿ.ಎಚ್.ಡಿ ಪ್ರದಾನ

0


ಬೆಳಗಾವಿ:“ಆನಲೈನ್ ಓಪಿನಿಯನ್ ರೀವ್ಹಿವ ಮಾಯನಿಂಗ್ ಮತ್ತು ಸ್ಪ್ಯಾಮ್ ಅನಲೈನಿಸ್”ಎಂಬ ಸಂಶೋಧನಾ ಮಹಾಪ್ರಭಂದಕ್ಕೆ ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯವು ಡಾ.ಜ್ಯೋತಿ ಜಿ ಬಿರಾದರ (ಪಾಟೀಲ) ಇವರಿಗೆ ಪಿಎಚ್.ಡಿ ಪಧವಿ ಪ್ರದಾನ ಮಾಡಿದೆ.ಗಣಕವಿಜ್ಞಾನ ವಿಭಾಗದ ಪ್ರಾಧ್ಯಾಪಕರು ಹಾಗೂ ಕುಲಸಚಿವರಾದ ಪ್ರೋ ಸಿದ್ದು ಪಿ ಆಲಗೂರರವರು ಮಾರ್ಗದರ್ಶನ ಮಾಡಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.