ಉತ್ತಮ ಸಮಾಜಕ್ಕಾಗಿ

ಹುಟ್ಟಿಸಲು ಕಾಂಗ್ರೆಸ್ ಯತ್ನ: ಸಂಸದ ಸುರೇಶ ಅಂಗಡಿ

0

ಬೆಳಗಾವಿ: ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವಂತೆ ಕೆಲಸ ಮಾಡುಲು ರಾಷ್ಟ್ರಾಧ್ಯಕ್ಷ ಅಮೀತ್ ಷಾ ಹೇಳಿದ್ದಾರೆ ಎಂದು ಸಂಸದ ಸುರೇಶ ಅಂಗಡಿ ತಿಳಿಸಿದ್ದಾರೆ. ಪಕ್ಷದಲ್ಲಿ ಎಲ್ಲರೂ ಜವಾಬ್ದಾರಿಯಿಂದ ಒಗ್ಗಟ್ಟಾಗಿ ಕೆಲಸ ಮಾಡಬೇಕು. ಕಾಂಗ್ರೆಸನಿಂದ ಜನರಿಗೆ ನ್ಯಾಯ ಸಿಕ್ಕಲ್ಲ, ಶಾಸಕರಿಗೆ ಮತ್ತು ಸಂಸದರಿಗೂ ಎರಡೂ ಮತಕ್ಷೇತ್ರದ ಜವಾಬ್ದಾರಿ ಷಾ ನೀಡಿದ್ದಾರೆ ಎಂದರು.

ಮಹದಾಯಿ ಕುಡಿಯುವ ನೀರಿನ ವಿವಾದ ಇತ್ಯರ್ಥವಾಗಬೇಕು. ಕಾಂಗ್ರೆಸ್ ಬ್ರಿಟಿಷರಂತೆ ಒಡೆದಾಳುವ ನೀತಿ ಅನುಸರಿಸುತ್ತಿದೆ. ಅದನ್ನು ಬಿಡಬೇಕು. ಗೋವಾ ಕರ್ನಾಟಕ ಬಡಿದಾಡಿಕೊಳ್ಳಲು ಕಾಂಗ್ರೆಸ್ ಕಾರಣ. ದೇಶ ಸಮಗ್ರ ಎಂಬ ಭಾವನೆ ಕಾಂಗ್ರೆಸಗೆ ಇಲ್ಲ. ಕಾಂಗ್ರೆಸನ ಸೋನಿಯಾ ಗಾಂಧಿ ಕರ್ನಾಟಕಕ್ಕೆ ನೀರು ಕೊಡಬೇಡಿ ಅಂತಾ ಹೇಳಿದ್ದಾರೆ ಎಂದು ಆರೋಪಿಸಿದರು. ಹೀಗಾದರೆ ಯಾವ ತರಹ ಮಹದಾಯಿ ವಿವಾದ ಬಗೆ ಹರಿಯುತ್ತದೆ. ಗೋವಾ ಮತ್ತು ಕರ್ನಾಟಕದಲ್ಲಿ ಅಶಾಂತಿ ನಿರ್ಮಿಸುವಂತೆ ಕಾಂಗ್ರೆಸ್ ಪಕ್ಷವೇ ಮಾಡಿದೆ ಎಂದು ಸಂಸದ ಸುರೇಶ ಅಂಗಡಿ ಕಿಡಿಕಾರಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.