ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಡಿಸಿಪಿ (C&T)ಯಾಗಿ ಮಹಾನಿಂಗ ನಂದಗಾವಿ

0

ಬೆಳಗಾವಿ: ಬೆಳಗಾವಿ ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಹುದ್ದೆಗೆ ಮಹಾನಂದ ನಂದಗಾವಿ ಅವರನ್ನು ಸರಕಾರ ನೇಮಿಸ ಆದೇಶ ಹೊರಡಿಸಿದೆ. KSPS ಅಧಿಕಾರಿ ನಂದಗಾವಿ ಪ್ರಸ್ತುತ ಕಲಬುರಗಿ ಡಿಸಿಆರ್ ಇ ವಿಭಾಗದ ಎಸ್ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಡಿಸಿಪಿ ಅಮರನಾಥರೆಡ್ಡಿ ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಮುಂಚೆಯೇ ಬೆಳಗಾವಿ ಎಸಿಬಿ ಎಸ್ಪಿಯಾಗಿ ವರ್ಗಾವಣೆಗೊಂಡಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.