ಉತ್ತಮ ಸಮಾಜಕ್ಕಾಗಿ

ವಿದ್ಯುತ್ ನಿಲುಗಡೆ

0

ಬೆಳಗಾವಿ. ದಿನಾಂಕ 03.01.2018 ರಂದು ಹಾಗೂ ದಿನಾಂಕ: 05.01.2018 ರಿಂದ 07.01.2018 ರವರೆಗೆ ಸದರಿ ದಿನಗಳಂದು ಮಧ್ಯಾಹ್ನ 12.00 ಘಂಟೆಯಿಂದ ಸಾಯಂಕಾಲ 05.00 ಘಂಟೆಯವರೆಗೆ ಹುವಿಸಕಂನಿ ವತಿಯಿಂದ ಹೊಸ 11ಕೆ.ವ್ಹಿ ಮಾರ್ಗಗಳನ್ನು ನಿರ್ಮಿಸುತ್ತಿರುವುದರಿಂದ ಹಾಗೂ ಮಾರ್ಗಗಳ ಬಲವರ್ಧನೆಯ ಕಾರ್ಯವನ್ನು ಕೈಗೊಳ್ಳುತ್ತಿರುವುದರಿಂದ ಖಾನಾಪೂರ ನಗರದಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂಬ ವಿಷಯವನ್ನು ಸಾರ್ವಜನಿಕ ಹಿತದೃಷ್ಠಿಯಿಂದ ಪತ್ರಿಕಾ ಪ್ರಕಟಣೆ ನೀಡುವಂತೆ ಈ ಮೂಲಕ ವಿನಂತಿಸಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.