ಉತ್ತಮ ಸಮಾಜಕ್ಕಾಗಿ

ಉಪನ್ಯಾಸಕರ ವೇದಿಕೆ ಸಭೆ

0

ಬೆಳಗಾವಿ: ನಗರದ ಸರದಾರ್ಸ್ ಪದವಿಪೂರ್ವ ಕಾಲೇಜನಲ್ಲಿ ಜಿಲ್ಲೆಯ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರು ಹಾಗೂ ಅರ್ಥಶಾಸ್ತ್ರ ವಿಷಯದ ಉಪನ್ಯಾಸಕರ ವೇದಿಕೆ ಸಭೆ ನಡೆಯಿತು.
ಎಲ್ಲ ಪ್ರಾಚಾರ್ಯರು ಮತ್ತು ಉಪನ್ಯಾಸಕರರು ಸರ್ವಾನುಮತದಿಂದ 2017-18ನೇ ಶೈಕ್ಷಣಿಕ ವರ್ಷಕ್ಕಾಗಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಿದರು. ನೂತನ ಅಧ್ಯಕ್ಷರನ್ನಾಗಿ ಎಂ.ಅಜಿತಕುಮಾರ, ಕಾರ್ಯಾಧ್ಯಕ್ಷರನ್ನಾಗಿ ಜಿ.ಬಿ.ನಾಯ್ಕರ,ಉಪಾಧ್ಯಕ್ಷರನ್ನಾಗಿ ಎಸ್.ಪಿ. ಕೃಷ್ಣಪ್ಪ,ಎಸ್.ಎಸ್.ಹವಾಲ್ದಾರ,ಖಜಾಂಚಿಯನ್ನಾಗಿ ಕೆ.ಪಿ.ಶಿವರಾಯ್, ಕಾರ್ಯದರ್ಶಿಯನ್ನಾಗಿ ಆರ್.ಡಿ.ಶೇಲಾರ, ಸಹ ಕಾರ್ಯದರ್ಶಿಯನ್ನಾಗಿ ಎ.ಸೈಮನ್, ನಿರ್ದೆಶಕರನ್ನಾಗಿ ಎಸ್.ಜಿ.ಕದಂ,ಎಸ್.ಎ.ಗೊಳಸಂಗಿ,ಹಿರೇಮಠ,ನಾಯಿಕ್(ಬೆಳಗಾವಿ)ಟಿ.ಎಸ್.ಗಿರಿಯಪ್ಪನವರ,
ವಿಠಲಗುರವ(ಖಾನಾಪುರ),ಆರ್.ಸಿ.ಪಾಟೀಲ,ರೆಡ್ಡೇರ,ಎಸ್.ಪಿ.ಅಂಗಡಿ(ಸವದತ್ತಿ),ಎಫ್.ಡಿ.ತಳವಾರ,ಚಿಲಮುರಿ,ಎಸ್.ಎಸ್.ಸನದಿ,ಎಫ್.ಡಿ.ತಳವಾರ(ಬೈಲಹೊಂಗಲ) ಯು.ಎಸ್.ಮಾಚಕನವರ,ಮುಜಾವರ(ರಾಮದುರ್ಗ) ಅವರನ್ನು ಆಯ್ಕೆ ಮಾಡಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.