ಉತ್ತಮ ಸಮಾಜಕ್ಕಾಗಿ

ಕೋ-ಆಪ್ಟೆಕ್ಸ್ ರವರಿಂದ ಸಂಕ್ರಾಂತಿ ಹಬ್ಬದ ಪ್ರದರ್ಶನ ಮತ್ತು ಮಾರಾಟ

0


ಬೆಳಗಾವಿ:ಕೋ-ಆಪ್ಟೆಕ್ಸ್ ರವರಿಂದ ಸಂಕ್ರಾಂತಿ ಹಬ್ಬದ ನಿಮಿತ್ಯ ಸಿರೇಗಳ ಮಳಿಗೆ ಮಾರಾಟ ಮತ್ತು ಪ್ರದರ್ಶನ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಜನೆವರಿ 4 ರಿಂದ 13ವರೆಗೆ ನಡೆಯಲಿವೆ.
ಈ ಕೋ-ಆಪ್ಟೆಕ್ಸ್ ಪ್ರದರ್ಶನ ಮತ್ತು ಮಾರಾಟ ಮಳಿಗೆಯನ್ನು ಅಪರ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ ಉದ್ಘಾಟಿಸಿ ಮಾತನಾಡಿದ ಅವರು ಜನರಿಗೆ ಕಡಿಮೆ ಬೆಲೆಯಲ್ಲಿ ಆಕರ್ಷಕ ಬೆಲೆಗಳಯುಳ್ಳ ಬಹುಮುಖ್ಯವಾದ ಎಲ್ಲಾ ತರಹದ ವಸ್ತುಗಳು ಇಲ್ಲಿ ಸಿಗುವ ಸಾಧ್ಯತೆ ಇವೆ ಪ್ರತೀ ಸೀರೆಗಳು ಹಾಗೂ ಯಾವುದೇ ವಸ್ತು ಖರೀದಿಗೆ ಶೇ 30% ವರೆಗೆ ಸರ್ಕಾರಿ ರಿಯಾಯ್ತಿ ಇದೆ ಸಾರ್ವಜನಿಕರು ಇದನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಮಹಿಳೆಯರ ಪ್ರೀತಿಯ ಸೀರೆಗಳು,ಪ್ಯಾನ್ಸಿ ಬಟ್ಟೆಗಳು*ಕಾಂಚಿಪುರಂ/ಅರ್ನಿ ಅಚ್ಚ ರೇಷ್ಮೇ ಸೀರೆಗಳು*ಸಾಪ್ಟ್ ರೇಷ್ಮೆ ಸೀರೆಗಳು*ಆಗ್ರ್ಯಾನಿಕ್ ಮತ್ತು ಅಹಿಂಸಾ ರೇಷ್ಮೆ ಸಿರಿಗಳು*ಪ್ಯಾನ್ಸಿ ಹತ್ತಿ ಸೀರೆಗಳು*ರೇಷ್ಮೆ ಪಂಚೆಗಳು* ಮೇಲ್ವಸ್ತ್ರಗಳು*ಪಂಚೆಗಳು,ಲುಂಗಿಗಳು*ಬೆಡ್ ಶೀಟಗಳು*ಬೆಡ್ ಸ್ಪ್ರಡ್‍ಗಳು*ದಿಂಬಿನ ಕವರ್‍ಗಳು*ಜಮಖಾನಾಗಳು,ಟವೆಲ್‍ಗಳು*ರೆಡಮೇಡ್ ಷರ್ಟ್‍ಗಳು*ಕಾರ್ಪೆಟ್‍ಗಳು,ಪ್ಲೋರ್ ಮ್ಯಾಟ್‍ಗಳು,*ಚೂಡಿದಾರ್ ಬಟ್ಟೆಗಳು,ಕುರ್ತಾಗಳು*ನೈಟಿಗಳು,ಪಟ್ಟಿಕೋಟ್‍ಗಳು*ಪರ್ನಿಶಿಂಗ್‍ಗಳು,ಇನ್ನೂ ಅನೇಕ ವಸ್ತ್ರಗಳು ಮಾರಾಟ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಸುರೇಶ ಇಟ್ನಾಳ,ಜಿ.ಮನಿಹೊನ್ನನ ಹಾಗೂ ಉಪಸ್ಥಿತರಿದ್ದರು.ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಈ ಮೋಬೈಲ್ ಕರೆ ಮಾಡಿ 9448849125

Leave A Reply

 Click this button or press Ctrl+G to toggle between Kannada and English

Your email address will not be published.