ಉತ್ತಮ ಸಮಾಜಕ್ಕಾಗಿ

ಮೃತ ರೈತನ ಕುಟುಂಬಕ್ಕೆ ಶಾಸಕ ಗಣೇಶ ಹುಕ್ಕೇರಿ ಪರಿಹಾರ ಚೆಕ್ ವಿತರಣೆ

0

ಬೆಳಗಾವಿ: ಇತ್ತೀಚೆಗೆ ಆತ್ಮಹತ್ಯೆಗೀಡಾದ ಚಿಕ್ಕೋಡಿ ತಾಲೂಕು ಇಂಗಳಿ ಗ್ರಾಮದ ರೈತ ಕಮಲಶಾ ನಕೀಫ್ ಕುಟುಂಬಕ್ಕೆ ಶಾಸಕ ಗಣೇಶ ಹುಕ್ಕೇರಿ ₹ 5 ಲಕ್ಷ ಪರಿಹಾರ ಧನ ಚೆಕ್ ಹಸ್ತಾಂತರಿಸಿದರು. ಚಿಕ್ಕೋಡಿ ತಹಶೀಲ್ದಾರ, ಎ. ಎ. ಪವಾರ, ಬಸಪ್ಪ ಮಿರ್ಜೆ, ಪುಂಡಲೀಕ ಜತ್ರಾಟೆ, ಸಂಜಯ ಜಾಧವ, ರವಿ ಶಿರಹಟ್ಟಿ, ಗಣಪತಿ ಮಾನೆ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.