ಉತ್ತಮ ಸಮಾಜಕ್ಕಾಗಿ

26ಕ್ಕೆ ತೆರೆ ಮೇಲೆ ಗಣೇಶನ ‘ಪಟಾಕಿ’

0

ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಸಾಯಿಕುಮಾರ್‌ ಪೊಲೀಸ್‌ ಅವತಾರದಲ್ಲಿ ಕಾಣಿಸಿಕೊಂಡಿರುವ ‘ಪಟಾಕಿ’ ಸಿನಿಮಾ ಇದೇ 26ರಂದು ತೆರೆಕಾಣಲಿದೆ.

ಬೆಂಗಳೂರು: ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತು ಸಾಯಿಕುಮಾರ್‌ ಪೊಲೀಸ್‌ ಅವತಾರದಲ್ಲಿ ಕಾಣಿಸಿಕೊಂಡಿರುವ ‘ಪಟಾಕಿ’ ಸಿನಿಮಾ ಇದೇ 26ರಂದು ತೆರೆಕಾಣಲಿದೆ.

ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬ ತಾನು ಜನರಿಗೆ ಒಳಿತನ್ನೇ ಮಾಡುವ ನಿಲುವಿಗೆ ಬಂದರೆ ಆಗುವ ಬದಲಾವಣೆ ಚಿತ್ರದ ಕಥೆ.

ತೆಲುಗಿನಲ್ಲಿ ಯಶಸ್ಸು ಕಂಡ ‘ಪಟಾಸ್’ ಚಿತ್ರದ ರೀಮೇಕ್ ‘ಪಟಾಕಿ’ ಇದೇ ಶುಕ್ರವಾರ ಬಿಡುಗಡೆಯಾಗಲಿದ್ದು, ಚಿತ್ರದ ಟ್ರೇಲರ್‌ಗಳು ಈಗಾಗಲೇ ಸದ್ದು ಮಾಡಿವೆ.

ಮಂಜು ಸ್ವರಾಜ್‌ ನಿರ್ದೇಶನದ ಪಟಾಕಿ ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ರನ್ಯಾ ರಾವ್‌, ಸಾಧು ಕೋಕಿಲ ಮುಂತಾದವರ ಅಭಿನಯವಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: