ಉತ್ತಮ ಸಮಾಜಕ್ಕಾಗಿ

ಭಯ ಹುಟ್ಟಿಸುವ ಸಿನಿಮಾ

0

‘ರಾಬ್ತಾ’ ಸಿನಿಮಾದ ಟ್ರೇಲರ್‌ನಲ್ಲಿ ಎಲ್ಲಿಯೂ ರಾಜ್‌ ಅವರ ಹೊಸ ಅವತಾರದ ಕುರುಹು ಬಿಟ್ಟುಕೊಟ್ಟಿರಲಿಲ್ಲ. ಈಗೊಂದು ಪೋಸ್ಟರ್‌ ಬಿಡುಗಡೆಯಾಗಿದ್ದು, ಅದರಲ್ಲಿ ಇವರ ಹೊಸ ರೂಪದ ದರ್ಶನ ಮಾಡಿಸಲಾಗಿದೆ…

ರಾಜ್‌ಕುಮಾರ್‌ ರಾವ್‌ ಗುರುತೇ ಸಿಗದಷ್ಟು ಬದಲಾಗಿದ್ದಾರೆ. ಇವರು ಹೀಗೆ ವೇಷ ಬದಲಿಸಿಕೊಂಡಿರುವುದು ‘ರಾಬ್ತಾ’ ಸಿನಿಮಾಕ್ಕಾಗಿ.

‘ರಾಬ್ತಾ’ ಸಿನಿಮಾದ ಟ್ರೇಲರ್‌ನಲ್ಲಿ ಎಲ್ಲಿಯೂ ರಾಜ್‌ ಅವರ ಹೊಸ ಅವತಾರದ ಕುರುಹು ಬಿಟ್ಟುಕೊಟ್ಟಿರಲಿಲ್ಲ. ಈಗೊಂದು ಪೋಸ್ಟರ್‌ ಬಿಡುಗಡೆಯಾಗಿದ್ದು, ಅದರಲ್ಲಿ ಇವರ ಹೊಸ ರೂಪದ ದರ್ಶನ ಮಾಡಿಸಲಾಗಿದೆ. ವಿಲನ್‌ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರ ವಯಸ್ಸು  324 ವರ್ಷ!

‘ಇದೊಂದು ವಿಭಿನ್ನ ಪಾತ್ರ. ಪ್ರತಿದಿನ ಮೇಕಪ್‌ಗೆ ಐದು ಗಂಟೆ ತೆಗೆದುಕೊಳ್ಳುತ್ತಿದ್ದರು. ನನ್ನ ರೂಪವೇ ತಮಾಷೆಯಾಗಿತ್ತು’ ಎನ್ನುತ್ತಾರೆ ರಾಜ್.

Leave A Reply

 Click this button or press Ctrl+G to toggle between Kannada and English

Your email address will not be published.