ಉತ್ತಮ ಸಮಾಜಕ್ಕಾಗಿ

Social Media ದಲ್ಲಿ ಮಿಂಚುತ್ತಿರುವ ಸಖತ್ ಪವರ್ ಫುಲ್ ‘ಭರ್ಜರಿ’ ಟ್ರೇಲರ್

0

ಬೆಂಗಳೂರು/ಬೆಳಗಾವಿ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ನಟನೆಯ ‘ಭರ್ಜರಿ’ ಸಿನಿಮಾದ ಟ್ರೇಲರ್ ಇನೆನ್ನು ಚಿತ್ರ ಬಿಡುಗಡೆ ಆಗುವ ಸಮಯದಲ್ಲಿ ಟ್ರೇಲರ್ ಹೊರಬಂದಿದೆ. ಚಿತ್ರದ ಪ್ರೊಡೂಕ್ಶನ (Production) ಮುಕ್ತಾಯವಾಗಿದ್ದು ಇದೇ ಶುಕ್ರವಾರ ಬಿಡುಗಡೆ ಆಗಲು ಸಜ್ಜಾಗಿದೆ.


ಆಗಲೆ ಚಿತ್ರದ ಬಿಡುಗಡೆ ಮುನ್ನ ಟ್ರೇಲರ್ ಜಾಲತಾನ್ ದಲ್ಲಿ ಮಿಂಚುತ್ತಿದ್ದು ‘ಭರ್ಜರಿ’ ಟ್ರೇಲರ್ ರಿಲೀಸ್ ಆದ ಒಂದು ಗಂಟೆಯ ಒಳಗೆ ಯೂಟ್ಯೂಬ್ ನಲ್ಲಿ 45 ಸಾವಿರಕ್ಕೂ ಹೆಚ್ಚು ಹಿಟ್ಸ್ ಪಡೆದಿದೆ. ‘ಭರ್ಜರಿ’ ಒಂದು ಕಂಪ್ಲೀಟ್ ಕಮರ್ಶಿಯಲ್, ಆಕ್ಷನ್, ಲವ್, ಕಾಮಿಡಿ, ಕಲರ್ ಫುಲ್ ಹಾಡುಗಳು ಮೂಲಕ ದೊಡ್ಡ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರ ಇದೇ ತಿಂಗಳ 15ಕ್ಕೆ ಬಿಡುಗಡೆಯಾಗಲಿದೆ.

Leave A Reply

 Click this button or press Ctrl+G to toggle between Kannada and English

Your email address will not be published.