ಉತ್ತಮ ಸಮಾಜಕ್ಕಾಗಿ

ಪಾಲಿಕೆ ಸೇವೆಗೆ ಮತ್ತೆ ಮೂರು ಹೊಸ ವೆಹಿಕಲ್ಸ್

0

ಬೆಳಗಾವಿ: ಮಹಾನಗರ ಪಾಲಿಕೆ ಮಹಿಂದ್ರಾ ಕಂಪನಿಯ ಮೂರು ನೂತನ ವಾಹನಗಳನ್ನು ಖರೀದಿಸಿದೆ. ಸಾರ್ವಜನಿಕ ಸಭೆ ಸಮಾರಂಭ ಮತ್ತು ಉತ್ಸವಗಳಲ್ಲಿ ಜನತೆಗೆ ಕುಡಿಯುವ ನೀರು ಒದಗಿಸಲು ಒಂದು ನೀರಿನ ಟ್ಯಾಂಕರ್ ಹಾಗೂ ಎರಡು ಟಿಪ್ಪರಗಳನ್ನು ಖರೀದಿಸಿದ್ದು ಪ್ರತಿ ವಾಹನದ ಬೆಲೆ 10 ಲಕ್ಷ ಆಗಿದೆ.ಇಂದು ಮೇಯರ್ ಸಂಜೋತಾ ಬಾಂದೇಕರ್, ಕಮಿಷ್ನರ್ ಶಶಿಧರ ಕುರೇರ ಮತ್ತು ಜನಪ್ರತಿನಿಧಿಗಳು ವಾಹನಗಳನ್ನು ಸೇವೆಗೆ ಸಮರ್ಪಣೆಗೊಳಿಸಲಿದ್ದಾರೆ ಎಂದು ಪಾಲಿಕೆ ಪರಿಸರ ಅಧಿಕಾರಿ ಉದಯಕುಮಾರ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.