ಉತ್ತಮ ಸಮಾಜಕ್ಕಾಗಿ

ತಾಂತ್ರಿಕ ಹಬ್ಬ ಸಂವೀಕ್ಷಣ – 2018 ರ ಸಮಾರೋಪ

Technical Festivals - The Closing of 2018

0

ಬೆಳಗಾವಿ:(news belgaum) ಎಸ್.ಜಿ ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿಲಾದ ಎರಡು ದಿನಗಳ ತಾಂತ್ರಿಕ ಹಬ್ಬ ಸಂವೀಕ್ಷಣ – 2018 ದಿನಾಂಕ 24.03.2018 ಶನಿವಾರ ಸಂಜೆ ಮುಕ್ತಾಯಗೂಂಡಿತು. ಸಂವೀಕ್ಷಣ 2018ರಲ್ಲಿ ಆಯೋಜಿಸಲಾದ ಪೇಪರ ಪ್ರಜಂಟೇಷನ್, ಪ್ರೋಜೆಕ್ಟ ಎಕ್ಸಿಬಿಷನ್, ಏಕ ಅಭಿನಯ, ಟ್ರೆಜರ ಹಂಟ್, ಸ್ಕೇರಿಹೌಸ್, ಕಂಪೂಟರ್ ಗೇಮ್ಸ, ಕೊಡಿಂಗ್ ಡಿ ಕೊಡಿಂಗ್ ಹೀಗೆ 30ಕ್ಕೂ ಹೆಚ್ಚು ಚಟುವಟಿಕೆಗಳಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಾದ ಗೋವಾ, ಮಹಾರಾಷ್ಟ್ರದಿಂದ ಸುಮಾರು 140 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ತಾಂತ್ರಿಕ ಹಬ್ಬ ಸಂವೀಕ್ಷಣ – 2018 ರ ಸಮಾರೋಪ- Tarun kranti

ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ ಶಶಿಕಾಂತ ಸಿದ್ನಾಳ ವ್ಯವಸ್ಥಾಪಕ ನಿದರ್Éೀಶಕರು ಶಶಿ ಫುಡ್ ಪ್ರೊಡಕ್ಟಸ್ ಪ್ರಿ.ಲಿಮಿಟೆಡ್, ಬೆಳಗಾವಿ ಇವರು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತ , ವಿದ್ಯಾರ್ಥಿಗಳು ಆಪ್ಟಿಟ್ಯೂಡ್, ಆಟಿಟ್ಯೂಡ್ ಹಾಗೂ ಅಲ್ಟಿಟ್ಯೂಡ್ ಎಂಬ ಮೂರು ಇಂಗ್ಲೀಷ ಪದಗಳು ಹೇಗೆ ವಿದ್ಯಾರ್ಥಿಗಳನ್ನು ಮುನ್ನಡೆಸಬಲ್ಲವೆಂದು ವಿವರಿಸಿದರು.
ಕಾರ್ಯಕ್ರಮದ ಇನ್ನೋರ್ವ ಅತಿಥಿ ಕರ್ನಲ್ ಉದಯಕುಮಾರ ರಾವ್ (ರಿಟಾಯರ್ಡ) ಮಾತನಾಡುತ್ತ , ಸ್ವಯಂ ಶಿಸ್ತು ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿ ಆರ್ಮಿ, ಏರ್ ಫೋರ್ಸನಂತ ಸಂಸ್ಥೆಗಳಲ್ಲಿ ಲಭ್ಯವಿರುವ ಹುದ್ದೆಗಳನ್ನು ವಿದ್ಯಾರ್ಥಿಗಳು ಆಯ್ದಕೊಳ್ಳಲು ಸೂಚಿಸಿದರು.
ಸ್ವಾಗತವನ್ನು ಪ್ರಾಚಾರ್ಯರಾದ ಡಾ. ಎಸ್. ಎಸ್. ಸಾಲಿಮಠ ನೆರವೇರಿಸಿದರು ಅತಿಥಿ ಪರಿಚಯವನ್ನು ಪ್ರೊ. ಶ್ರೀಧರ ನಿರಡಿ ಹಾಗೂ ಪ್ರೊ. ಶಿವಾನಂದ ಉಳ್ಳೇಗಡ್ಡಿ ನೆರವೇರಿಸಿದರು. ಕುಮಾರ ಅಮೋಲ್ ಹಾಗೂ ಕುಮಾರಿ ಸುಷ್ಮಾ ಕಾರ್ಯಕ್ರಮ ನಿರೂಪಣೆ ಮಾಡಿದರು. ಕಾರ್ಯಕ್ರಮದ ಸಂಯೋಜಕರಾದ ಡಾ. ಜಿ.ಆರ್.ಉಡುಪಿ, ಮುಖ್ಯಸ್ಥರು ಗಣಕ ಯಂತ್ರ ಇಂಜಿನೀಯರಿಂಗ್ ವಿಭಾಗ ಇವರು ವಂದನಾರ್ಪಣೆ ನೆರವೇರಿಸಿದರು.Technical Festivals – The Closing of 2018

ತರುಣ ಕ್ರಾಂತಿ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

|  (  Belgaum News | Just Belgaum– ನ್ಯೂಸ್ ಬೆಳಗಾಂ

ಬೆಳಗಾವಿ-ಬೆಳಗಾವಿ ನಗರ ಸೇರಿದಂತೆ ಕರ್ನಾಟಕದ ಸಮಗ್ರ ಸುದ್ದಿಗಳು ನಿಮ್ಮ ನೆಚ್ಚಿನ ನ್ಯೂಸ್  ಬೆಳಗಾಂ ಸುದ್ದಿತಾಣದಲ್ಲಿ ..

ನಮ್ಮ ಸುದ್ದಿ ತಾಣವನ್ನು ನೀವು News Belgaum ,  Belgaum News , Belagavi News , Just Belagaum , ನ್ಯೂಸ್ ಬೆಳಗಾಂ ಎಂದು ಹುಡುಕ ಬಹುದಾಗಿದೆ.

ನ್ಯೂಸ್ ಬೆಳಗಾಂ: ಸುದ್ದಿ-ಮಾಹಿತಿ-ಮನೋರಂಜನೆ-ಕನ್ನಡದ ಕಲರ್ ಪುಲ್ ಸುದ್ದಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ಲೈಕ್ ಮಾಡಿ. ಅಥವಾ ಟ್ವಿಟ್ಟರ್ ಮೂಲಕ ಟ್ವಿಟ್ ಮಾಡಲು ಕ್ಲಿಕ್ ಮಾಡಿ.  tarunkranti – Today News In Kannada. for latest news visit-Kannada news 

Leave A Reply

 Click this button or press Ctrl+G to toggle between Kannada and English

Your email address will not be published.